ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವೃಕ್ಷೋದ್ಭವ ಗಣಪತಿ ದೇವಳದಲ್ಲಿ ವಿಶೇಷ ಪೂಜೆ

Mainashree
Updated On : 10 Feb 2014, 9:48 am

ಸುಂಟಿಕೊಪ್ಪ: ವೃಕ್ಷೋದ್ಭವ ಶ್ರೀ ಶಕ್ತಿ ಮಹಾ ಗಣಪತಿ ದೇವಾಸ್ಥಾನದ 10ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
ಮಾದಾಪುರ ರಸ್ತೆಯ ವೃಕ್ಷೋದ್ಭವ ಶ್ರೀ ಶಕ್ತಿ ಮಹಾ ಗಣಪತಿ ದೇವಾಸ್ಥಾನದ 10 ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದ್ದು, ಭಾನುವಾರ ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆ, 9.30 ಗಂಟೆಗೆ ಪುಣ್ಯಾಹ ವಾಚನ, 9.45 ಗಂಟೆಗೆ ಗಣಪತಿ ಹೋಮ ಪ್ರಾರಂಭ, 11.45ಕ್ಕೆ ಪುರ್ಣಾಹುತಿ, ಮಧ್ಯಾಹ್ನ ಪಂಚಾಮೃತಾಭಿಷೇಕ ಗಣಪತಿ ಅಥರ್ವ, ಶ್ರೀರ್ಷಾಭಿಷೇಕ, ಪೂರಕ ಮಹಾಪೂಜೆ ಹಾಗೂ ಮಂಗಳಾರತಿ ನಡೆಸಲಾಯಿತು.
ಭಕ್ತಾಧಿಗಳು ದೇವಾಸ್ಥಾನ ಪೂಜಾ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement