ಇಂದು, ನಾಳೆ ನಮೋ ಟೀ ಸ್ಟಾಲ್
ಮೂಲ್ಕಿ: ಬಿಜೆಪಿಯ ನಮೋ ಬ್ರಿಗೇಡ್ ವತಿಯಿಂದ ಕಿನ್ನಿಗೋಳಿಯ ಬಸ್ ನಿಲ್ದಾಣ ಬಳಿ ಗುರುವಾರ ಬೆಳಗ್ಗೆ ನಮೋ ಟಿ ಸ್ಟಾಲ್ಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ ನೀಡಲಿದ್ದಾರೆ. ಬಿಜೆಪಿಯ ಹಿರಿಯ ನಾಯಕರು ಭಾಗವಹಿಸಲಿದ್ದು. 14ರಂದು ಬೆಳಗ್ಗೆ ಕಟೀಲಿನಲ್ಲಿ ನಮೋ ಟಿ ಸ್ಟಾಲ್ ಆರಂಭಗೊಳ್ಳಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.