ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕರ್ಣಾಟಕ ಬ್ಯಾಂಕ್: 650 ತಲುಪಿದ ಎಟಿಎಂ

Lingaraj Badiger
Updated On : 27 Feb 2014, 11:17 am

ಮಂಗಳೂರು: ಕರ್ಣಾಟಕ ಬ್ಯಾಂಕ್ ಈ ಮಾರ್ಚ್ ಅಂತ್ಯಕ್ಕೆ 700 ಎಟಿಎಂ ಸ್ಥಾಪನೆ ಗುರಿ ಪೈಕಿ ಬುಧವಾರ 650 ಎಟಿಎಂಗೆ ತಲುಪಿದೆ.  ವರ್ಷಾರಂಭದಲ್ಲಿ 504 ಎಟಿಎಂ ಹೊಂದಿತ್ತು, ಆ ಬಳಿಕ 146 ಎಟಿಎಂ ಸ್ಥಾಪಿಸಿತು. ಮುಂದಿನ ವರ್ಷ ಒಂದು ಸಾವಿರ ಎಟಿಎಂ ಗುರಿ ಹಾಕಿಕೊಳ್ಳಲಾಗಿದೆ.
 ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರು ತೃಪ್ತಿಯ ಸೇವೆ ಹೊಂದಿದ್ದಾರೆ. ಎಲ್ಲ ಎಟಿಎಂಗಳಲ್ಲಿ ಭದ್ರತಾ ವ್ಯವಸ್ಥೆ, ಅಲರಾಂ ಸೌಲಭ್ಯ, ಸಿಸಿಟಿವಿ ಕ್ಯಾಮರಾ ಮುಂಜಾಗ್ರತೆ ಕಲ್ಪಿಸಲಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement