ಪಣಂಬೂರು: ಕಬ್ಬಿಣ ರಾಡ್ ಕಳ್ಳರ ಸೆರೆ
ಮಂಗಳೂರು: ಕಬ್ಬಿಣ ರಾಡ್ಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಚಾರ್ಮಾಡಿ ಪಾಂಡಿಕಟ್ಟೆಯ ಇಬ್ರಾಹಿಂ ಯಾನೆ ಖಾದರ್ ಯಾನೆ ಇಬ್ರಾಹಿಂ ಖಲೀಲ್ (31) ಕೊಪ್ಪ ಶಪೀಖ್ (22) ಬಂಧಿತರು. ಸುರತ್ಕಲ್ ಸಮೀಪದ ಪಿಕಪ್ ವಾಹನದಿಂದ ಕಬ್ಬಿಣ ರಾಡ್ ಗಳನ್ನು ಕಳವು ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದರು.