ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂಲ್ಕಿ ಪಪಂ ಚುನಾವಣೆ; ಕಾಂಗ್ರೆಸ್ ವೀಕ್ಷಕರ ನೇಮಕ

Rashmi Kasaragodu
Updated On : 16 Jan 2014, 11:43 am

ಮೂಲ್ಕಿ: ಇದೇ 27ರಂದು ನಡೆಯುವ ಮೂಲ್ಕಿ ಪಟ್ಟಣ ಪಂಚಾಯಿತಿಯ ಎಲ್ಲ 17 ವಾರ್ಡ್ಗಳ ಚುನಾವಣೆಗೆ ಸಚಿವ ಕೆ. ಅಭಯಚಂದ್ರ ಜೈನ್ ಸಲಹೆಯಂತೆ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ನಿರ್ದೇಶನದಂತೆ ಕಾಂಗ್ರೆಸ್ ವೀಕ್ಷಕರನ್ನು ನೇಮಿಸಿದೆ.
ವಾರ್ಡ್ 1ರ ವೀಕ್ಷಕರಾಗಿ ಮೇಘನಾಥ ಶೆಟ್ಟಿ ಮೂಡುಬಿದಿರೆ, ರತ್ನಾಕರ ಮೊಯ್ಲಿ ಮೂಡುಬಿದಿರೆ, ಪ್ರಮೋದ್ ಕುಮಾರ್ ಕಿನ್ನಿಗೋಳಿ, ವಾರ್ಡ್ 2 ಗುಣಪಾಲ ಶೆಟ್ಟಿ ತೋಕೂರು, ಸುರೇಶ್ ಪ್ರಭು ಮೂಡುಬಿದಿರೆ, ಶೈಲಾ ಸಿಕ್ವೇರಾ, ವಾರ್ಡ್ 3 ಶ್ಯಾಲೆಟ್ ಪಿಂಟೋ ಕಿನ್ನಿಗೋಳಿ, ಧನಂಜಯ ಕೋಟ್ಯಾನ್ ಮಟ್ಟು, ವಾರ್ಡ್ 4 ಗೋಪಿನಾಥ ಪಡಂಗ ಕಿಲ್ಪಾಡಿ, ಸುರೇಶ್ ಕೋಟ್ಯಾನ್ ಮೂಡುಬಿದಿರೆ ನೇಮಕಗೊಂಡಿದ್ದಾರೆ.
ವಾರ್ಡ್ 5 ಸಾಹುಲ್ ಹಮೀದ್ ಬಜ್ಪೆ, ವಾರ್ಡ್ 6 ಮೋನಪ್ಪ ಶೆಟ್ಟಿ ಎಕ್ಕಾರು, ಗುರುರಾಜ್ ಪೂಜಾರಿ ತೋಕೂರು, ವಾರ್ಡ್ 7 ಸುಂದರ ಪೂಜಾರಿ, ಚಂದ್ರಶೇಖರ ನಾನಿಲ್, ವಾರ್ಡ್ 8 ಶಶೀಂದ್ರ ಎಂ. ಸಾಲ್ಯಾನ್ ಹಳೆಯಂಗಡಿ, ದೀಪಕ್ ಪೆರ್ಮುದೆ, ನವೀನ್, ಸುನೀಲ್ ಕಟೀಲು, ವಾರ್ಡ್ 9 ಬಾಲಾದಿತ್ಯ ಆಳ್ವ, ಮುಸ್ತಾಫಾ ಮೂಡುಬಿದಿರೆ ಅವರನ್ನು ನೇಮಿಸಲಾಗಿದೆ.
ವಾರ್ಡ್ 10 ಉಲ್ಲಾಸ್ ಶೆಟ್ಟಿ  ಪೆರ್ಮುದೆ, ವೈ.ಕೆ. ಸಾಲ್ಯಾನ್ ಏಳಿಂಜೆ, ವಾರ್ಡ್ 11 ಜೋಕಿಂ ಕೊರೆಯ ಕಲ್ಲಮುಂಡ್ಕೂರು, ಟಿ.ಎಚ್. ಮಯ್ಯದ್ದಿ ಕಿನ್ನಿಗೋಳಿ, ವಾರ್ಡ್ 12 ರಜಾಕ್ ಸೂರಿಂಜೆ, ತಿಮ್ಮಪ್ಪ ಕೋಟ್ಯಾನ್, ಯೋಗೀಶ್ ಕೋಟ್ಯಾನ್ ಐಕಳ, ವಾರ್ಡ್ 13 ರತ್ನಾಕರ ದೇವಾಡಿಗ, ರಿಚರ್ಡ್ ಡಿಸೋಜ ಕೆಮ್ರಾಲ್, ವಾರ್ಡ್ 14 ಸುರೇಂದ್ರ ಪೆರ್ಗಡೆ ಬಜ್ಪೆ, ವಾಸು ಪೂಜಾರಿ ಮೂಡುಬಿದಿರೆ, ವಾರ್ಡ್ 15 ನೆಲ್ಸನ್ ಲೋಬೊ, ಅಬ್ದುಲ್ ಖಾದರ್, ವಾರ್ಡ್ 16 ಜಗನ್ನಾಥ ಶೆಟ್ಟಿ, ಹಸನಬ್ಬ ಬಾಳ, ಗೌತಮ್ ಜೈನ್, ವಾರ್ಡ್ 17 ರೋನಿ, ರಾಘು ಕೋಟ್ಯಾನ್ ಮೂಡುಬಿದಿರೆ, ಚಂದ್ರಹಾಸ್ ಸನಿಲ್ ಅವರನ್ನು ನೇಮಕ ಮಾಡಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement