ಕಿಡ್ನಿ ತೊಂದರೆ: ಬಾಲಕಗೆ ಸಹಾಯ ಮಾಡಿ..
ಮಂಗಳೂರು: ಕಳೆದ 6 ವರ್ಷಗಳಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಸಕಲೇಶಪುರ ನಿವಾಸಿ ಬಾಲಕ ಧನುಶ್‌ಗೆ ಉನ್ನತ ಚಿಕಿತ್ಸೆಗೆ ದಾನಿಗಳಿಂದ ಸಹಾಯಧನ ಕೋರಲಾಗಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬವು 7ನೇ ತರಗತಿಯಲ್ಲಿ ಕಲಿಯುತ್ತಿರುವ ಮಗನ ಚಿಕಿತ್ಸೆಗೆ ಅಶಕ್ತರಾಗಿದ್ದಾರೆ. ಆಸಕ್ತರು ಧನಸಹಾಯವನ್ನು ಹರಿಣಿ, ಕೆನರಾ ಬ್ಯಾಂಕ್, ಸಕಲೇಶಪುರ, ಖಾತೆ ಸಂಖ್ಯೆ-0694101027202 ಮತ್ತು ಐಋಖಈ ಈಕಉಊ ಸಂಖ್ಯೆ ಈಃಖಇ0000694 ಕಳುಹಿಸುವಂತೆ ಧನುಶ್ ತಂದೆ ಮಂಜು(9535806556) ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.