ಮೂಲ್ಕಿ ಪಪಂ: 51 ಅಭ್ಯರ್ಥಿಗಳು
ಮೂಲ್ಕಿ: ಜ.27ರಂದು ನಡೆಯಲಿರುವ ಮೂಲ್ಕಿ ಪಟ್ಟಣ ಪಂಚಾಯಿತಿಯ ಎಲ್ಲ 17 ವಾರ್ಡ್ಗಳ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಶನಿವಾರ ಕೊನೆಯ ದಿನವಾಗಿದ್ದು, ವಾರ್ಡ್ 9 ಮತ್ತು 15ರಲ್ಲಿ ಎಸ್ಡಿಪಿಐ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ.
ಅಂತಿಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ 17, ಜೆಡಿಎಸ್ನಿಂದ 9, ಎಸ್ಡಿಪಿಐನಿಂದ ನಾಲ್ಕು ಹಾಗೂ ಪಕ್ಷೇತರರು ನಾಲ್ಕು ಮಂದಿ ಸೇರಿದಂತೆ ಒಟ್ಟು 51 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು: ವಾರ್ಡ್ 1: ಕಾಂಗ್ರೆಸ್ನ ಅಬ್ದುಲ್ ರಜಾಕ್, ಬಿಜೆಪಿ- ಪುರುಷೋತ್ತಮ ರಾವ್, ಪಕ್ಷೇತರ- ಕಮಲಾಕ್ಷ, ವಾರ್ಡ್ 2: ಕಾಂಗ್ರೆಸ್- ಮೆಲಿಟಾ ಸೂಸನ್ ಸೋನ್ಸ್, ಬಿಜೆಪಿ- ವೀಣಾ ವಿ ಶೆಟ್ಟಿ, ವಾರ್ಡ್ 3: ಕಾಂಗ್ರೆಸ್- ಗಾಯತ್ರಿ ಗುಜರನ್, ಬಿಜೆಪಿ ವಸಂತಿ ಭಂಡಾರಿ, ವಾರ್ಡ್ 4: ಕಾಂಗ್ರೆಸ್- ಸುಂದರ ಅಂಚನ್, ಬಿಜೆಪಿ- ಉಮೇಶ್, ವಾರ್ಡ್ 5: ಕಾಂಗ್ರೆಸ್- ಜಬೀನಾ ಇಬ್ರಾಹಿಂ, ಬಿಜೆಪಿ- ಸಾರಿಕಾ, ಜೆಡಿಎಸ್- ಜಮೀಳಾ, ಎಸ್ಡಿಪಿಐ- ಸಮೀರಾ, ವಾರ್ಡ್ 6: ಕಾಂಗ್ರೆಸ್- ಶಶಿಕಾಂತ್ ಶೆಟ್ಟಿ, ಬಿಜೆಪಿ- ಹರ್ಷರಾಜ್ ಶೆಟ್ಟಿ, ಜೆಡಿಎಸ್- ಎಂಎಸ್ ಮೊಯ್ದಿನಬ್ಬ, ಪಕ್ಷೇತರರು- ದಿನೇಶ್ ಶೆಣೈ, ಎಫ್ರೋಜಿನ್ ಮೆಂಡೊನ್ಸಾ, ವಾರ್ಡ್ 7: ಕಾಂಗ್ರೆಸ್- ಯೋಗೀಶ್ ಕೋಟ್ಯಾನ್, ಬಿಜೆಪಿ- ಸುನೀಲ್ ಆಳ್ವ, ವಾರ್ಡ್ 8: ಕಾಂಗ್ರೆಸ್- ಸುಧಾ ಶೆಟ್ಟಿ, ಬಿಜೆಪಿ- ರಾಧಿಕಾ ಕೋಟ್ಯಾನ್, ಪಕ್ಷೇತಕ- ಶಕುಂತಳಾ ತೋಳಾರ್, ವಾರ್ಡ್ 9: ಕಾಂಗ್ರೆಸ್- ಹಸನಬ್ಬ ಯಾನೆ ಪುತ್ತುಬಾವ, ಬಿಜೆಪಿ- ರಾಜೇಶ್, ವಾರ್ಡ್ 10: ಕಾಂಗ್ರೆಸ್- ವಿನಯ ಚಂದ್ರಶೇಖರ್, ಬಿಜೆಪಿ: ಮೀನಾಕ್ಷಿ, ಜೆಡಿಎಸ್: ಅನಿತಾ, ವಾರ್ಡ್ 11: ಕಾಂಗ್ರೆಸ್- ಜೀವನ್ ಪೂಜಾರಿ, ಬಿಜೆಪಿ ಶೈಲೇಶ್, ಜೆಡಿಎಸ್: ನವೀನ್ ಪುತ್ರನ್, ಎಸ್ಡಿಪಿಐ- ಎಂ.ಎ. ಮಹಮ್ಮದ್ ಇಕ್ಬಾಲ್, ವಾರ್ಡ್ 11: ಕಾಂಗ್ರೆಸ್- ವಿಮಲಾ ಪೂಜಾರಿ, ಬಿಜೆಪಿ- ಪುಷ್ಪಾ, ಜೆಡಿಎಸ್- ಹೇಮಲತಾ, ಎಸ್ಡಿಪಿಐ- ಜುಬೈದ, ವಾರ್ಡ್ 13: ಕಾಂಗ್ರೆಸ್- ಚಂದ್ರವ್ವ, ಬಿಜೆಪಿ- ಶಂಕ್ರವ್ವ, ಜೆಡಿಎಸ್- ಅನ್ನಪೂರ್ಣ, ವಾರ್ಡ್ 14: ಕಾಂಗ್ರೆಸ್- ಕಲಾವತಿ, ಬಿಜೆಪಿ- ಸುನೀತಾ, ಜೆಡಿಎಸ್- ಸುಜಾತಾ, ವಾರ್ಡ್ 15: ಕಾಂಗ್ರೆಸ್- ಬಿ.ಎಂ. ಆಸೀಫ್, ಬಿಜೆಪಿ- ಪ್ರವೀಣ್, ಜೆಡಿಎಸ್- ಮನ್ಸೂರ್, ವಾರ್ಡ್ 16: ಕಾಂಗ್ರೆಸ್- ಹಸನ್ ಬಶೀರ್,ಬಿಜೆಪಿ- ಅಶ್ರಫ್ ಹುಸೇನ್, ಜೆಡಿಎಸ್- ಎಂ.ಇಸ್ಮಾಯಿಲ್, ಎಸ್ಡಿಪಿಐ- ಮಹಮ್ಮದ್ ಶರೀಫ್, ವಾರ್ಡ್ 17: ಕಾಂಗ್ರೆಸ್- ಕುಸುಮಾವತಿ, ಬಿಜೆಪಿ- ಕುಸುಮಾ.