ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸರಪಾಡಿ ಶ್ರೀ ಶರಭೇಶ್ವರ ದೇವಳದಲ್ಲಿ ತೀರ್ಥಸ್ನಾನ

Rashmi Kasaragodu
Updated On : 28 Jul 2014, 12:14 pm

ಬಂಟ್ವಾಳ: ತಾಲೂಕಿನ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಅಂಗವಾಗಿ ಶನಿವಾರ ಶ್ರೀ ದೇವರಿಗೆ ವಿಶೇಷ ಪೂಜೆ ಹಾಗೂ ಭಕ್ತಾಗಳಿಂದ ತೀರ್ಥಸ್ನಾನ ನಡೆಯಿತು.  ಶನಿವಾರ ಬೆಳಗ್ಗೆಯಿಂದಲೇ ದೇವಳಕ್ಕೆ ಆಗಮಿಸಿದ ನೂರಾರು ಭಕ್ತರು ನೇತ್ರಾವತಿಯಲ್ಲಿ ತೀರ್ಥಸ್ನಾನ ನೆರವೇರಿಸಿ, ನೀರಿನಲ್ಲಿ ದಾನ ಬಿಟ್ಟರು. ಬಳಿಕ ದೇವಳಕ್ಕೆ ಆಗಮಿಸಿ ಹಣ್ಣುಕಾಯಿ, ರುಧ್ರಾಭಿಷೇಕ, ಪಂಚಕಜ್ಜಾಯ, ಕುಂಕುಮಾರ್ಚನೆ ಮತ್ತಿತರ ಸೇವೆ ಮಾಡಿಸಿದರು. ಮಧ್ಯಾಹ್ನ ದೇವಳದಲ್ಲಿ ಮಹಾಪೂಜೆ, ಕಾರ್ತಿಕ ಪೂಜೆ ನಡೆಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement