ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ನೆನಪಿನಂಗಳದ ಹಾಡು ಹಸೆ

Rashmi Kasaragodu
Updated On : 25 Jun 2014, 12:11 pm

ಬೆಳ್ತಂಗಡಿ:  ಮಡಂತ್ಯಾರುವಿನ ಶ್ರುತಿಲಯ ಕ್ಲಾಸಿಕಲ್ ವತಿಯಿಂದ ಮಾತೆಯರ ನೆನಪಿನಂಗಳದ ಹಾಡು ಹಸೆ ಕಾರ್ಯಕ್ರಮ ಇತ್ತೀಚೆಗೆ ಗುರುವಾಯನಕೆರೆ ಶಾರದಾ ಮಂಟಪದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ 80ರ ಹರಯದ ಮಿತ್ರಾ ಯಾನೆ ರಾಧಾಬಾಯಿ ಭಟ್, ಕಳಸ ಹಾಗೂ 70ರ ಹರಯದ ವಿದ್ಯಾವತಿ ಶೆಣೈ, ಮದ್ದಡ್ಕ ಇವರು ಸಂಗೀತ ಶಿಕ್ಷಣಾರ್ಥಿಗಳಿಗೆ ತುಳಸಿಪೂಜೆ ಹಾಡು, ಆರತಿ ಹಾಡು, ಜೋಗುಳ ಹಾಡು ಹೇಳಿಕೊಟ್ಟರು. ವಿದೂಷಿ ಶ್ಯಾಮಲಾ ನಾಗರಾಜ್ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿದರು. ವಿದ್ಯಾನಾಯಕ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪೂರ್ಣಿಮಾ ಸ್ವಾಗತಿಸಿ, ಶ್ಯಾಮಲಾ ನಾಗರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement