ಸ್ಥಾಯಿ ಸಮಿತಿ ಸದಸ್ಯರ ನೇಮಕ
ಮಂಗಳೂರು: ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾಗಿ ರಾಜೇಂದ್ರ, ರೂಪಾ ಬಂಗೇರ, ಜೆಸಿಂತ, ವಿಜಯ ಅಲ್ಫ್ರೆಡ್, ರಾಧಾಕೃಷ್ಣ, ಆಶಾ ಡಿಸಿಲ್ವ, ಕೆ.ರಾಜೇಶ್, ಶೈಲಜಾ ಆಯ್ಕೆಯಾದರು.
ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯರಾಗಿ ಆಶೋಕ್ ಶೆಟ್ಟಿ, ಸುಧೀರ್ ಶೆಟ್ಟಿ, ಸುಮಿತ್ರ, ಎಸ್.ಅಪ್ಪಿ, ಪಿ.ಪ್ರಕಾಶ್, ಬಶೀರ್ ಅಹಮ್ಮದ್, ಅಖಿಲಾ ಆಳ್ವ. ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಸದಸ್ಯರಾಗಿ ಆಶೋಕ್ ಕುಮಾರ್, ಗಣೇಶ್ ಹೊಸಬೆಟ್ಟು, ನವೀನ್ಚಂದ್ರ, ಎ.ಸಿ.ವಿನಯರಾಜ್, ಪ್ರವೀಣ್ಚಂದ್ರ ಆಳ್ವ, ಪ್ರತಿಭಾ ಕುಳಾಯಿ, ಕವಿತಾ ಸನಿಲ್ ಮತ್ತು ರಾಜೇಂದ್ರ.
ಲೆಕ್ಕಪತ್ರ ವಿಭಾಗ ಸ್ಥಾಯಿ ಸಮಿತಿ ಸದಸ್ಯರಾಗಿ ವಿಜಯಕುಮಾರ್, ಸುರೇಂದ್ರ, ಸಬಿತಾ ಮಿಸ್ಕಿತ್, ಪುರುಷೋತ್ತಮ ಚಿತ್ರಾಪುರ, ಕೆ.ಝುಬೇದಾ, ರತಿಕಲಾ, ಲತಾ ಸಾಲ್ಯಾನ್ ಆಯ್ಕೆಯಾದರು.