ಶೇ. 90 ರಾಸುಗಳಿಗೆ ಲಸಿಕೆ
ಮಂಗಳೂರು: ಜಿಲ್ಲೆಯಲ್ಲಿ 2013-14ನೇ ಸಾಲಿನಲ್ಲಿ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದನ್ವಯ ಮಾ. 12ರವರೆಗೆ ಜಿಲ್ಲೆಯ 2,58,077 ರಾಸುಗಳಲ್ಲಿ ಒಟ್ಟು 2,32,644 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಈ ಮೂಲಕ ಶೇ. 90 ಪ್ರಗತಿ ಸಾಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.