ಎಕ್ಸ್ಪರ್ಟ್ಗೆ ಶೇ 99.9
ಮಂಗಳೂರು/ಮೂಲ್ಕಿ: ಎಕ್ಸ್ಪರ್ಟ್ ಕಾಲೇಜಿನ ಶ್ರೀದೇವಿ ಭಟ್ 590 (ಶೇ. 98.33), ಧ್ಯಾನಶ್ರೀ ದೇಶ್ಪಾಂಡೆ 588 (ಶೇ.98) ಪಡೆದಿದ್ದು, ಕಾಲೇಜು ಶೇ.99.99 ಫಲಿತಾಂಶ ಗಳಿಸಿದೆ. 711 ವಿದ್ಯಾರ್ಥಿಗಳು ಶೇ.90 ಅಂಕ ಗಳಿಸಿದ್ದಾರೆ. 577 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಅಲೋಶಿಯಸ್ಗೆ ಶೇ.98: ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿಗೆ ಶೇ.98 ಫಲಿತಾಂಶ ಬಂದಿದೆ.
ಅಭಯ ಕೇಶವ ಭಟ್ ವಿಜ್ಞಾನ ವಿಭಾಗದಲ್ಲಿ 591 ಅಂಕ, ಹಿಮಾ ಕರೀನಾ ಕಲಾ ವಿಭಾಗದಲ್ಲಿ 535 ಅಂಕ ಹಾಗೂ ವಾಣಿಜ್ಯ ವಿಭಾಗದಲ್ಲಿ ಅದಿತಿ ಶ್ಯಾನುಭೋಗ್ 589 ಅಂಕ ಗಳಿಸಿದ್ದಾರೆ.
ಕಟೀಲು ದೇವಳ ಕಾಲೇಜು: ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಕಟೀಲು ದೇವಳ ಪದವಿಪೂರ್ವ ಕಾಲೇಜಿನ ರಕ್ಷಿತಾ 584,ಪ್ರದ್ಯುಮ್ನ 576, ಅನಂತ ಉಡುಪ 575 ಅಂಕಗಳ ಗಳಿಸಿದ್ದಾರೆ.
ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಅಕ್ಷತಾ 580, ಮೇಘಾ 570 ಹಾಗೂ ಮೇಘಶ್ರೀ 569 ಅಂಕ, ಕಲಾ ವಿಭಾಗದಲ್ಲಿ ಶುಭ ಲಕ್ಷ್ಮೀ 530 ಅಂಕಗಳನ್ನು ಪಡೆದಿದ್ದಾರೆ.