ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಶೇಷ

ಪ್ರತಿಷ್ಟಿತ ಶಿಕಾಗೊ ವಿವಿಯಿಂದ 3 ಕೋಟಿ ರೂ. ವಿದ್ಯಾರ್ಥಿವೇತನ: ಭಾರತೀಯ ರೈತನ ಮಗಳ ಮಹತ್ಸಾಧನೆ

17 ವರ್ಷದ ಸ್ವೇಗಾ ಸ್ವಾಮಿನಾಥನ್ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ಅಮೆರಿಕದ ಶಿಕಾಗೊ ವಿವಿಯಿಂದ 3 ಕೋಟಿ ರೂ. ಸ್ಕಾಲರ್ ಶಿಪ್ಪಿಗೆ ಭಾಜನರಾಗಿದ್ದಾರೆ.

ಹೆತ್ತವರೊಂದಿಗೆ ಸ್ವೇಗಾ ಸ್ವಾಮಿನಾಥನ್
Harshavardhan M
Updated On : 21 Dec 2021, 3:31 pm

ಚೆನ್ನೈ: 17 ವರ್ಷದ ಸ್ವೇಗಾ ಸ್ವಾಮಿನಾಥನ್ ಜಗತ್ತಿನ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದಾದ ಅಮೆರಿಕದ ಶಿಕಾಗೊ ವಿವಿಯಿಂದ 3 ಕೋಟಿ ರೂ. ಸ್ಕಾಲರ್ ಶಿಪ್ಪಿಗೆ ಭಾಜನರಾಗಿದ್ದಾರೆ. 

ಇದನ್ನೂ ಓದಿ:  ದಿನನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ; ಥರ ಥರದ ಮೆನು: ದಶಕಗಳಿಂದ ಆಂಧ್ರ ದಂಪತಿಯ ಮಹತ್ಕಾರ್ಯ

ತಮಿಳುನಾಡಿನ ಈರೋಡ್ ಜಿಲ್ಲೆಯವರಾದ ಸ್ವೇಗಾ, ರೈತನ ಮಗಳು ಎನ್ನುವುದು ವಿಶೇಷ. ಅವರು ಶಿಕಾಗೊ ವಿವಿಯಲ್ಲಿ ಬ್ಯಾಚೆಲರ್ ಡಿಗ್ರಿ ವ್ಯಾಸಂಗ ಮಾಡಲು ಈ ಸ್ಕಾಲರ್ ಶಿಪ್ ಅವಕಾಶ ಒದಗಿಸಿದೆ.

Advertisement

Advertisement

ಇದನ್ನೂ ಓದಿ: ತಡ ರಾತ್ರಿ ಪೊಲೀಸರಿಂದಲೇ ಮಹಿಳೆಯರಿಗೆ ಮನೆ ತನಕ ಡ್ರಾಪ್: ಆಂಧ್ರ ಪೊಲೀಸರ ನೂತನ ಯೋಜನೆಗೆ ಶ್ಲಾಘನೆ

ಸ್ವೇಗಾ ಅವರನ್ನು ಡೆಕ್ಸ್ಟೆರಿಟಿ ಗ್ಲೋಬಲ್ ಎನ್ನುವ ಸಂಸ್ಥೆ ಗುರುತಿಸಿ ಅವರಿಗೆ ಶೈಕ್ಷಣಿಕ ಮಾರ್ಗದರ್ಶನ ಮಾಡಿತ್ತು. ತಮ್ಮ ಸಾಧನೆಯನ್ನು ಸ್ವೇಗಾ ಡೆಕ್ಸ್ಟೆರಿಟಿ ಸಂಸ್ಥೆಯ ಸ್ಥಾಪಕರಾದ ಶರದ್ ಸಾಗರ್ ಅವರಿಗೆ ಅರ್ಪಿಸಿದ್ದಾರೆ.  

ಇದನ್ನೂ ಓದಿ: ಕಾಲೆತ್ತಿ ನಾಟ್ಯವಾಡುವ ಕೊಟ್ಟಿಗೆಹಾರ ಕಪ್ಪೆಗೂ, ವಿದೇಶಿ ಬಾರ್ನಿಯಾ ಕಪ್ಪೆ ನಡುವಿನ ವ್ಯತ್ಯಾಸ: ಅಧ್ಯಯನದಿಂದ ಬಹಿರಂಗ

Related Article

ಕಟ್ಟುಪಾಡುಗಳನ್ನು ಮೀರಿ ಬೆಳೆದ ಮೈಸೂರಿನ ಪೂಜಾ ಹರ್ಷ: ಮಾರ್ಷಲ್ ಆರ್ಟ್ ನಲ್ಲಿ ವಿಶೇಷ ಸಾಧನೆ

ಇವರು 'ಪತಿ-ಪತಿ' ಎಂದು ಹೇಳಿಕೊಂಡು ಮದುವೆಯಾದರು: ತೆಲಂಗಾಣದಲ್ಲೊಂದು ಮೊದಲ ಸಲಿಂಗಕಾಮಿ ಮದುವೆ!

ಹೂಸನ್ನೂ ಮಾರಾಟ ಮಾಡಿ ವಾರಕ್ಕೆ ಸುಮಾರು 38 ಲಕ್ಷ ರೂ. ಗಳಿಸುತ್ತಿರುವ ಟಿವಿ ಸೆಲೆಬ್ರಿಟಿ!

ಒಣ ತ್ಯಾಜ್ಯ ರೀಸೈಕಲ್, ದ್ರವ ತ್ಯಾಜ್ಯದಿಂದ ಸಾವಯವ ಗೊಬ್ಬರ: ರೂರ್ಕೆಲ ಮಹಾನಗರ ಪಾಲಿಕೆಯ ಮಾದರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement