ಪ್ರಿಯಾಮಣಿ, ನಟಿ.
1. 'ಪ್ರಿಯಾಮಣಿ' ಅವರೇ, ಕರ್ನಾಟಕದ ಮಟ್ಟಿಗೆ ಏನಾಗ್ಬೇಕಂತಿದೀರಿ?
- ಕನ್ನಡದ ಕಣ್'ಮಣಿ'.
2. ಕನ್ನಡ ಚಿತ್ರರಂಗದ ಜತೆ ನಿಮಗಿರುವ 'ಬಂಧ' ಎಂಥದ್ದು?
- 'ಏನೆಂದು ಹೆಸರಿಡಲಿ ಆ ಚೆಂದ ಅನುಬಂಧಕೆ?'
3. ಪ್ರಿಯಾಮಣಿ ಎಲ್ಲಾ ಆಯಾಮದಲ್ಲೂ ಚೆನ್ನಾಗಿ ಕಾಣಿಸ್ತಾರೆ ಅಂತಾರಲ್ಲ, ಯಾಕೆ?
- ಗೊತ್ತಿಲ್ಲ. ಹಾಗಂತ 'ತುಂಬಾ ನೋಡ್ಬೇಡಿ ಲವ್ವು ಆಯ್ತದೆ'.(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.