ಮತದಾನ
ಕೋಟ್ಯಧಿಪತಿಗಳು ತೀರಾ ಬಡವರಿಗೂ, ನಿರ್ಗತಿಕರಿಗೂ ಕೈಮುಗಿಯುವುದು ಮತದಾನದ ವೇಳೆಯಲ್ಲಿ ಮಾತ್ರ!
=
ಮತದಾರನಿಗೆ ಹನಿ ಕುಡಿಯುವ ನೀರು ಒದಗಿಸಲಾಗದಿದ್ದರೂ ರಾಜಕಾರಣಿ ಸಾರಾಯಿ ಹೊಳೆಯನ್ನೇ ಹರಿಸುತ್ತಾನೆ!
- ಮಲ್ಲಿಕಾರ್ಜುನ ಹ. ಬಗಲಿ, ಗಿರಗಾಂವ್
ಮತದಾನದಲ್ಲಿ ಜಾತಿ, ಮತ ಲೆಕ್ಕಾಚಾರ ವೆಲ್ಲ ಬೇಡ. ಕೇವಲ ಯೋಗ್ಯತೆಯ ಲೆಕ್ಕಾಚಾರ ಮಾತ್ರ ಸಾಕು!
- ಸಿದ್ಧರಾಜು ಎಂ., ಹರಿಹರ
ಕೇವಲ ಗೊಣಗಾಟದಿಂದ ಅಭಿವೃದ್ಧಿಯಾಗದು, ಮತದಾನದ ದಿನ ಯೋಗ್ಯರಿಗೆ ಮತ'ದಾನ' ಮಾಡಿ.
- ಸುಜಾತಾ ಪುರಾಣಿಕ್, ಧಾರವಾಡ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.