ಮನ್ನಾ ಡೇ
-1919.
-ಹಿನ್ನೆಲೆ ಗಾಯಕ. ಏಳಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ.
-ಮೂಲ ಹೆಸರು ಪ್ರಭೋದ್ ಚಂದ್ರ ಡೇ. ಬೆಂಗಳೂರಿನ ಸುಲೋಚನಾ ಕುಮಾರನ್ ಜತೆ ವಿವಾಹ.
-ಅವರ ಆತ್ಮಕಥೆ 'ಜಿಬೊನರ್ ಜಲ್ಸಾಘೋರೆ' ಹಿಂದಿ, ಇಂಗ್ಲಿಷ್ ಸಹಿತ ಹಲವು ಭಾಷೆಗಳಿಗೆ ಅನುವಾದವಾಗಿದೆ.
ಪುಣ್ಯತಿಥಿ
ರಣಸಿಂಘೆ ಪ್ರೇಮದಾಸ
-1924- 1993.
-ಶ್ರೀಲಂಕಾ ಮಾಜಿ ಅಧ್ಯಕ್ಷ.
-ಪತ್ರಕರ್ತನಾಗಲು ಬಯಸಿದ್ದ ರಣಸಿಂಘೆ, ನೆಹರೂ ಅವರ ಆತ್ಮಕಥೆ 'ಟವರ್ಡ್ ಫ್ರೀಡಂ' ಅನ್ನು ಸಿಂಹಳ ಭಾಷೆಗೆ ಅನುವಾದಿಸಿದ್ದರು.
-ಎಲ್ಟಿಟಿಇ ಆತ್ಮಾಹುತಿ ದಳದಿಂದ ಹತ್ಯೆ.
ದಿನಚರಿತೆ
-1751- ಅಮೆರಿಕದಲ್ಲಿ ಮೊದಲ ಕ್ರಿಕೆಟ್ ಪಂದ್ಯದಲ್ಲಿ ನ್ಯೂಯಾರ್ಕ್ ಜಯ.
-1927- ಲಂಡನ್-ಪ್ಯಾರಿಸ್ ವಿಮಾನಯಾನದಲ್ಲಿ ಪ್ರಯಾಣಿಕರಿಗೆ ಮೊದಲ ಬಾರಿ ಬೇಯಿಸಿದ ಅಡುಗೆ ಪೂರೈಸಿದ ಇಂಗ್ಲೆಂಡ್ನ ಇಂಪೀರಿಯಲ್ ಏರ್ಲೈನ್ಸ್.
ಟ1960- ಬಾಂಬೆ ರಾಜ್ಯವು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಾಗಿ ವಿಭಜನೆ.
ಟ್ವೀಟ್ಸ್ಟಾಲ್
ನಾವು ಪ್ರತಿಯೊಬ್ಬರನ್ನೂ ಖುಷಿ ಪಡಿಸುವುದು ಸಾಧ್ಯವಿಲ್ಲ ಮತ್ತು ನಮ್ಮನ್ನು ಎಲ್ಲರೂ ಮೆಚ್ಚುವುದೂ ಸಾಧ್ಯವಿಲ್ಲ ಎನ್ನುವುದು ಅರ್ಥವಾದ ದಿನದಿಂದ ಬದುಕು ಬಹಳ ಹಗುರ ಅನ್ನಿಸುತ್ತದೆ.
-ಅನುಪಮ್ ಖೇರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.