ಲೆಕ್ಕರಾಜರಾಣಿ
1 ಸೂರ್ಯನಿಗೆ ಅತ್ಯಂತ ಸಮೀಪವಾಗಿರುವ, ಸೌರಮಂಡಲದಲ್ಲೇ ಅತಿ ಚಿಕ್ಕ ಗ್ರಹ ಬುಧ.
88 ದಿನಗಳಿಗೆ ಸೂರ್ಯನಿಗೆ ಒಂದು ಸುತ್ತು ಪ್ರದಕ್ಷಿಣೆ ಬರುತ್ತದೆ ಬುಧ ಗ್ರಹ.
127 ಜ್ಯೋತಿವರ್ಷಗಳ ಆಚೆ (ಭೂಮಿಯಿಂದ) ಹೊಸ ಸೌರಮಂಡಲ ಪತ್ತೆಯಾಗಿದೆ.
3000 ಕ್ಕೂ (ಕ್ರಿ.ಪೂ.) ಮುಂಚೆಯಿಂದಲೂ ಪರಿಚಿತ್ರ ವಾಗಿರುವ ಗ್ರಹ ಬುಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.