ಹೊನ್ನಾವರದಲ್ಲಿ ಶರಾವತಿಗೆ ಕಟ್ಟಲಾಗಿರುವ ಸೇತುವೆ
1 ಹೊನ್ನಾವರದಲ್ಲಿ ಶರಾವತಿಗೆ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ.
16 ಕಿ.ಮೀ. ದೂರ (ತಾಳಗುಪ್ಪ ರೈಲು ನಿಲ್ದಾಣದಿಂದ) ದಲ್ಲಿದೆ ಜೋಗ ಜಲಪಾತ.
120 ಕಿ.ಮೀ. ಉದ್ದ ಹರಿಯುವ ಶರಾವತಿ ನದಿಹೊನ್ನಾವರದಲ್ಲಿ ಅರಬ್ಬಿಸಮುದ್ರ ಸೇರುತ್ತದೆ.
1200 ಮೆ.ವ್ಯಾ. ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ, ಭಾರತದ ಅತಿ ದೊಡ್ಡ ಜಲವಿದ್ಯುದಾಗಾರ.