ಜನುಮ ದಿನ
1836.
ಕಾಳಿ ಆರಾಧಕ. ಹಿಂದೂ ಧರ್ಮಕ್ಕೆ ಹೊಸ ಬೆಳಕು ಕೊಟ್ಟರು.
= ಸ್ವಾಮಿ ವಿವೇಕಾನಂದರ ಗುರು.
= ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳನ್ನೂ ಅಭ್ಯಸಿಸಿದ್ದರು.
ಪುಣ್ಯತಿಥಿ
ಜಾಕ್ವೆಲಿನ್ ಹಿಲ್
1929- 1993.
ಬ್ರಿಟಿಷ್ ನಟಿ.
ಬಿಬಿಸಿಯಲ್ಲಿ ಪ್ರಸಾರವಾದ 'ಡಾಕ್ಟರ್ ಹೂ' ಸರಣಿಯ ಬಾರ್ಬರಾ ರೈಟ್ ಪಾತ್ರದಿಂದ ಖ್ಯಾತಿ.
ಸ್ತನ ಕ್ಯಾನ್ಸರ್ನಿಂದ ಸಾವು.
ದಿನಚರಿತೆ
1876- ಬ್ರಿಟನ್- ನ್ಯೂಜಿಲೆಂಡ್ ನಡುವೆ ನೇರ ದೂರವಾಣಿ ಸಂಪರ್ಕ.
2007- ಹರ್ಯಾಣದ ಪಾಣಿಪತ್ನಲ್ಲಿ ಸಂಝೋತಾ ಎಕ್ಸ್ಪ್ರೆಸ್ ರೈಲಿನ ಮೇಲೆ ಉಗ್ರರಿಂದ ಬಾಂಬ್ ದಾಳಿ, 68 ಸಾವು.
ಟ್ವೀಟ್ಸ್ಟಾಲ್
ಪ್ರೀತಿಯೇ ಬದುಕಿನ ಸ್ಫೂರ್ತಿಸೆಲೆ. ಪ್ರೀತಿ ಇಲ್ಲದ ಜೀವನ ಎಂದರೆ ಅದು ಬೇಸಿಗೆ ಇಲ್ಲದ ವರ್ಷದಂತೆ!
- ಅನುಪಮ್ ಖೇರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.