ಟೆಡ್ಡಿಬೇರ್
ಮಕ್ಕಳಿಗೆ ಬಹುತೇಕರು ಕೊಡುವ ಗಿಫ್ಟ್ ಮತ್ತು ಪುಟಾಣಿಗಳಿಗೆ ಅತ್ಯಂತ ಇಷ್ಟವಾಗುವ ಆಟಿಕೆ ಇದು.
ಅಮೆರಿಕ ಮಾಜಿ ಅಧ್ಯಕ್ಷ ರೂಸ್ವೆಲ್ಟ್ ಅವರ ನಿಕ್ನೇಮ್ ಟೆಡ್ಡಿ. ಮೃದುವಾದ ವಸ್ತುಗಳಿಂದ ತಯಾರಿಸುವ ಗೊಂಬೆಗಳು ಕರಡಿಯ ಆಕಾರದಲ್ಲಿರುತ್ತವೆ. ಎರಡೂ ಸೇರಿ ಟೆಡ್ಡಿಬೇರ್ ಆಗಿದೆ.
ಅಮೆರಿಕದ ಮಾರಿಸ್ ಮಿಕ್ಟಾಮ್ ಮತ್ತು ಜರ್ಮನಿಯ ರಿಚರ್ಡ್ ಸ್ಟಿಫ್ 20ನೇ ಶತಮಾನದ ಆರಂಭದಲ್ಲಿ ಈ ಗೊಂಬೆಗಳನ್ನು ಪರಿಚಯಿಸಿದರು.
ಇಂಗ್ಲೆಂಡ್ನ ಹ್ಯಾಂಪ್ಶೈರ್ ಮತ್ತು ಅಮೆರಿಕದ ಫ್ಲೋರಿಡಾದಲ್ಲಿ ಟೆಡ್ಡಿಬೇರ್ ಮ್ಯೂಸಿಯಂ ಸ್ಥಾಪಿಸಲಾಗಿತ್ತು. ಅವನ್ನು ಮುಚ್ಚಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.