ಬಿಲ್ಲು
ಮದುವೆಯ ಮುನ್ನ
ನನ್ನ ಪ್ರೇಯಸಿಯ ಹುಬ್ಬು
ಕಾಮನ ಬಿಲ್ಲು.
ನಂತರ...
common ಬಿಲ್ಲು!
---
ಲೆಕ್ಕ ರಾಜ ರಾಣಿ
1 ನಮ್ಮ ದೇಹದ ಮೂಳೆಗಳ ಪೈಕಿ 4ನೇ 1ರಷ್ಟು ಮೂಳೆಗಳು ಪಾದದಲ್ಲಿರುತ್ತವೆ.
75 ಶೇಕಡಾದಷ್ಟು ಅಮೆರಿಕನ್ ಮಹಿಳೆಯರು ದುಡಿಯುತ್ತಾರೆ.
109 ವಿಲಿಯಂ ಷೇಕ್ಸ್ಪಿಯರ್ ಅವರ 'ಮ್ಯಾಕ್ಬೆತ್'ನಲ್ಲಿ 'ಐ' ಎನ್ನುವ ಪದವನ್ನು ಇಷ್ಟು ಸಲ ಬಳಸಲಾಗಿದೆ.
1140 ವ್ಯಕ್ತಿಯೊಬ್ಬ ಒಂದು ವರ್ಷದಲ್ಲಿ ಮಾಡುವ ಸರಾಸರಿ ಕರೆಗಳ ಸಂಖ್ಯೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.