ಸುಶಾಂತ್ ಸಿಂಗ್ ರಜಪೂತ್
1986.
= ಬಾಲಿವುಡ್‌ನ ಉದಯೋನ್ಮುಖ ನಟ.
= ಇವರು ನಟಿಸಿರುವ 'ಪೀಕೆ', 'ಕೈ ಪೋ ಚೆ' ತೆರೆಕಾಣಬೇಕಿದೆ.
ಡ್ಯಾನ್ಸ್ ಶೋಗಳಿಗೆ ಹೆಸರುವಾಸಿ.
ಪುಣ್ಯತಿಥಿ
ಇ.ವಿ.ವಿ. ಸತ್ಯನಾರಾಯಣ
1956-2011.
ತೆಲುಗಿನ ಖ್ಯಾತ ನಿರ್ದೇಶಕ.
'ಕತ್ತಿ ಕಾಂತರಾವ್', 'ಬೆಂಡು ಅಪ್ಪಾರಾವ್ ಆರೆಮ್ಪಿ', 'ಆಮೆ', 'ಅಪ್ಪುಲ ಅಪ್ಪಾರಾವ್' ಪ್ರಮುಖ ಚಿತ್ರಗಳು.
= ಹಾಸ್ಯ ಚಿತ್ರಗಳಿಂದಲೇ ಪ್ರಸಿದ್ಧಿ.
ದಿನಚರಿತೆ
1887- ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ 18.3 ಇಂಚು ದಾಖಲೆ ಮಳೆ.
1925- ಅಲ್ಬೇನಿಯಾ ಗಣರಾಜ್ಯ ಉದಯ.
1972- ಮಣಿಪುರ, ಮಿಜೋರಾಂ, ತ್ರಿಪುರಾ ಸ್ವತಂತ್ರ ರಾಜ್ಯ.
1999- ಅಮೆರಿಕದಲ್ಲಿ ದಾಖಲೆಯ 4,300 ಕಿ.ಗ್ರಾಂ. ಕೊಕೈನ್ ವಶ.
ಟ್ವೀಟ್‌ಸ್ಟಾಲ್
ಡೆಂಟಿಸ್ಟ್‌ಗಳು ದೀರ್ಘ ಉತ್ತರದ ಪ್ರಶ್ನೆ ಕೇಳಬಾರದು. ಉತ್ತರ 'ಹೌದು' ಅಥವಾ 'ಇಲ್ಲ' ರೋಗಿಯ ಆಯುಸ್ಸು ಹೆಚ್ಚುತ್ತದೆ.
- ಅನುಪಮ್ ಖೇರ್