ಚಂದ್ರ
ಚಂದ್ರ ತನ್ನ ಅಕ್ಷದ ಸುತ್ತಲೂ ತಾನೂ ತಿರುಗುವುದಲ್ಲದೆ ಭೂಮಿಯ ಸುತ್ತಲೂ ತಿರುಗುತ್ತಾನೆ.
ಚಂದ್ರ ಪೃಥ್ವಿಯ ಉಪಗ್ರಹ. ಚಂದ್ರನಿಗೆ ಭೂಮಿಯ ಒಂದು ಸುತ್ತು ಬರಲು 29 ದಿನ ಬೇಕು.
ಪಶ್ಚಿಮದಿಂದ ಪೂರ್ವಕ್ಕೆ ತನ್ನ ಸೂತ್ತಲೂ ಒಂದು ಸುತ್ತು ತಿರುಗಲು 29 ದಿನ ಬೇಕು.
ಈ ಎರಡೂ ಅವಧಿಗಳು ಒಂದೇ ಆಗಿದ್ದರಿಂದ ಚಂದ್ರನ ಒಂದೇ ಬದಿ ನಮಗೆ ಕಾಣಿಸುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.