ಲೆಕ್ಕ ರಾಜ ರಾಣಿ
1 47.8 ಡಿಗ್ರಿಗಳಷ್ಟು ಗರಿಷ್ಠ ನೀಳತೆಯನ್ನು ಶುಕ್ರಗ್ರಹ ಹೊಂದಿದೆ.
50 ಕೋಟಿ ವರ್ಷಗಳಷ್ಟು ಶುಕ್ರನ ಮೇಲ್ಮೈ ಹಳೆಯದೆಂದು ಅಂದಾಜು ಮಾಡಲಾಗಿದೆ.
167 ಶುಕ್ರನ ಜ್ವಾಲಾಮುಖಿಗಳು 100 ಕಿ.ಮೀ.ಗಿಂತ ಹೆಚ್ಚು ವ್ಯಾಸವನ್ನು ಹೊಂದಿದೆ.
7700 ಮೈಲುಗಳಷ್ಟು ವ್ಯಾಸವನ್ನು ಹೊಂದಿದ ಶುಕ್ರ ಸೂರ್ಯನಿಂದ ಸುಮಾರು 10.6 ಕೋಟಿ ಕಿ.ಮೀ. ದೂರದಲ್ಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.