ಲೆಕ್ಕ ರಾಜ ರಾಣಿ
1 ವಿದ್ಯಾ ಬಾಲನ್ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ಪರನೀತ.
16 ನೇ ವಯಸ್ಸಿನಲ್ಲಿ ಬಾಲನ್ ಬೆಂಗಾಲಿ ಹಾಸ್ಯ ಚಿತ್ರ ಹಮ್ ಪಾಂಚ್ ಮೂಲಕ ಚಿತ್ರರಂಗ ಪ್ರವೇಶ.
830 ದಶಲಕ್ಷ ರುಪಾಯಿ. ವಿದ್ಯಾ ನಟಿಸಿದ 'ಭೂಲ್ ಭುಲಯ್ಯಾ' ಗಳಿಕೆ.
2007ರಲ್ಲಿ ಬಾಲನ್ ನಟಿಸಿದ ಆರು ಚಿತ್ರಗಳು ತೆರೆ ಕಂಡವು.
--
ಮಾಹಿತಿ.ಕಾಂ
ಮೆದುಳು
ಮೆದುಳು ನಮ್ಮ ದೇಹದ ರಿಮೋಟ್ ಕಂಟ್ರೋಲ್ ಥರ ಕೆಲಸ ಮಾಡುತ್ತದೆ.
ಮೆದುಳಿನ ಗಾತ್ರ ಸುಮಾರು ಆ ವ್ಯಕ್ತಿಯ ಎಡಗೈಯ ಮುಷ್ಠಿಯಷ್ಟಿರುತ್ತದೆ.
ಜೆಲ್ಲಿಫಿಷ್, ನಕ್ಷತ್ರ ಮೀನು ಸೇರಿದಂತೆ ಕೆಲವು ಸಮುದ್ರಜೀವಿಗಳಲ್ಲಿ ಮೆದುಳು ಇಲ್ಲ.
ಮೆದುಳಿಲ್ಲದ ಜೀವಿಗಳನ್ನು ಇನ್ವರ್ಟಿಬ್ರೇಟ್ಸ್ ಎಂದೂ, ಮೆದುಳಿರುವ ಜೀವಿಗಳನ್ನು ವರ್ಟಿಬ್ರೇಟ್ಸ್ ಎಂದೂ ಕರೆಯುತ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.