ನೋಡಪ್ಪ, ನನ್ ಕಾರಿಗೆ ಡ್ರೈವರ್ ಆದ್ರೆ
ಬಾಸ್ : ನೋಡಪ್ಪ, ನನ್ ಕಾರಿಗೆ ಡ್ರೈವರ್ ಆದ್ರೆ
ಸ್ಟಾರ್ಟಿಂಗ್ ಹತ್ತು ಸಾವಿರ ಸಂಬಳ ಕೊಡ್ತೀನಿ.
ಕೋಲ್ಯಾ : ಸ್ಟಾರ್ಟ್ ಮಾಡೋಕೆ ಹತ್ತು ಸಾವಿರಾನಾ?
ಹಾಗಾದ್ರೆ ಗಾಡಿ ಓಡಿಸಿದ್ರೆ ಎಸ್ಟ್ ಕೊಡ್ತೀರಾ?
ಬಾಸ್ : ನೋಡಪ್ಪ, ನನ್ ಕಾರಿಗೆ ಡ್ರೈವರ್ ಆದ್ರೆ
ಸ್ಟಾರ್ಟಿಂಗ್ ಹತ್ತು ಸಾವಿರ ಸಂಬಳ ಕೊಡ್ತೀನಿ.
ಕೋಲ್ಯಾ : ಸ್ಟಾರ್ಟ್ ಮಾಡೋಕೆ ಹತ್ತು ಸಾವಿರಾನಾ?
ಹಾಗಾದ್ರೆ ಗಾಡಿ ಓಡಿಸಿದ್ರೆ ಎಸ್ಟ್ ಕೊಡ್ತೀರಾ?