ವಾಸ್ಕೋಡ ಗಾಮ ಬಂದ ದಾರಿ
ವಾಸ್ಕೋಡ ಗಾಮ ಜುಲೈ 8, 1479ರಲ್ಲಿ ಆಫ್ರಿಕಾದ ಗುಡ್ ಹೋಪ್ ಭೂ ಶಿಖರವನ್ನು ಸುತ್ತು ಹಾಕಿಕೊಂಡು ಮೊಜಾಂಬಿಕಿಗೆ ಬಂದ. ಅಲ್ಲಿಯ ಮೆಲ್ಲಿಂದಾ ರೇವು ಪಟ್ಟಣದಲ್ಲಿ ಭಾರತೀಯ ನಾವಿಕರನ್ನು ಕಂಡು ಅವರೊಡನೆ ಏಪ್ರಿಲ್ 22, 1498ಕ್ಕೆ ಹೊರಟು ಮೇ 11, 1498 ರಂದು ಕೇರಳದ ಕಲ್ಲಿ ಕೋಟೆಯಲ್ಲಿ ಬಂದಿಳಿದ.
-ಅಭಿನಂದನ್ .ಎಂ, ಮಂಡ್ಯ