ಕೋರ್ಟ್ಸುತ್ತ
ವಕೀಲ:ಯುವರ್ ಆನರ್... ನಿನ್ನೆ ನನ್ನ ಕಕ್ಷಿದಾರ.. ಆರೋಪಿ ನ್ಯಾಯಾಲಯಕ್ಕೆ ಬಂದಿರಲಿಲ್ಲ. ಆತನ ಪರವಾಗಿ ನಾನು ಅರ್ಜಿ ಹಾಕಿದ್ದೆ. ಆತನಿಗೆ ಅನಾರೋಗ್ಯದ ಕಾರಣ ಹಾಜರಾಗಿಲ್ಲವೆಂದು, ನಾನು ಆತನ ಪರ ಅರ್ಜಿ ಹಾಕಿದ್ದೇ ತಪ್ಪಾಯ್ತು...
ಜಡ್ಜ್ : ಯಾಕೆ ವಕೀಲರೇ ಏನಾಯ್ತು?
ವಕೀಲ:ಆತನಿಗೆ ಅನಾರೋಗ್ಯವೆಂದು ನಾನು ಅರ್ಜಿ ಹಾಕಿದ್ದೆ. ಆದರೆ ನಿನ್ನೆ ಆತ ನನ್ನ ಮನೆಗೇ ಕನ್ನ ಹಾಕಿ ಕಳ್ಳತನ ಮಾಡಿ ನನ್ನ ಮನೆಯಲ್ಲಿದ್ದ ನಗ-ನಾಣ್ಯ ದೋಚಿಕೊಂಡು ಹೋಗಿದ್ದಾನೆ!
- ಪಿ.ಜೆ. ರಾಘವೇಂದ್ರ, ಮೈಸೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.