ಆರೋ ಚಳಿಗಾಲದ ಶರ್ಟ್ಗಳು
ಶರ್ಟ್ ಉತ್ಪಾದನೆಯಲ್ಲಿ ಪರಿಣಿತಿ ಪಡೆದಿರುವ ಆರೋ 2013ರ ಚಳಿಗಾಲದ ಶ್ರೇಣಿಯ ಶರ್ಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವುಗಳಲ್ಲಿ 'ದಿ ಗ್ರೇಟ್ ವೈಟ್ ಶರ್ಟ್' ಪ್ರಮುಖವಾದದ್ದು. ಆಟೋಪ್ರೆಸ್ ಶರ್ಟ್, ಪುರೈಡೊ ಶರ್ಟ್, ಹ್ಯಾಂಡ್ ಮೇಡ್ ಶರ್ಟ್ಗಳೂ ಲಭ್ಯ. ಇವನ್ನು 'ಪಾಪ್ಲಿನ್ಸ್, ವಿಟ್ನೆಸ್ ರಿಟೆನ್ಶನ್ ಮತ್ತು ಸ್ಟೇನ್ ರಿಪಲ್ಲೆಂಟ್ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ' ಎನ್ನುವುದು ಕಂಪನಿ ಹೇಳಿಕೆ. ಪ್ರಮುಖ ನಗರ, ಪಟ್ಟಣಗಳಲ್ಲಿ ಲಭ್ಯ. ಬೆಲೆ: 1999ರಿಂದ 4999 ರುಪಾಯಿ.