ಬಾಯಿ ಬಿನ್ನಾಣಕೈ ಪಾಷಾಣ
ತನ್ನ ಹುಟ್ಟು ಗುಣವನ್ನು ಮರೆಮಾಚಲು ಕಪಟಿಯಾದ ಬೆಕ್ಕು ವ್ರತದ ನೆಪ ಹೂಡಿತಂತೆ. ನಮ್ಮ ನಡುವೆ ಇರುವ ಬೆಕ್ಕಿನಂತಹವರ ಬಗ್ಗೆ ಎಚ್ಚರವಿರಬೇಕು. ಯೋಗಿಗಳ ಸೋಗಿನಲ್ಲಿ ಸುಲಿಗೆ ಮಾಡುವವರ ಬಗ್ಗೆ ಹುಷಾರಾಗಿರಬೇಕು.