ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ರಿಚರ್ಡ್ ಜೊರ್ಡಾನ್ ಗೆಟ್ಲಿಂಗ್

Srinivasa Murthy VN
Updated On : 11 Sept 2013, 2:01 am

ರಿಚರ್ಡ್ ಜೊರ್ಡಾನ್ ಗೆಟ್ಲಿಂಗ್
    1818.
    ಅಮೆರಿಕದ ಸಂಶೋಧಕ. ಗೆಟ್ಲಿಂಗ್ ಗನ್ ಅವರದೇ ಆವಿಷ್ಕಾರ. ಮಷಿನ್ ಗನ್ ಇದರ ಸುಧಾರಿತ ರೂಪ.
    ವೈದ್ಯಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಒಂದು ದಿನವೂ ವೈದ್ಯ ವೃತ್ತಿಯಲ್ಲಿ ತೊಡಗಿಕೊಳ್ಳಲಿಲ್ಲ.
    ಇಂಡಿಯಾನಾ ಪೊಲೀಸ್‌ನಲ್ಲಿದ್ದ ಗೆಟ್ಲಿಂಗ್, ನಾಗರಿಕ ಯುದ್ಧದ ಸಂದರ್ಭ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಪಳಗಿದರು.   

ಪುಣ್ಯ ತಿಥಿ
ರಂಗೇಯ ರಾಘವ

    1923- 1962.
    20ನೇ ಶತಮಾನದ ಪ್ರಮುಖ ಹಿಂದಿ ಲೇಖಕ.
    13ನೇ ವಯಸ್ಸಿನಲ್ಲಿ ಬರವಣಿಗೆ ಆರಂಭ. ಬದುಕಿದ್ದು ಅಲ್ಪಕಾಲವಾದರೂ ಮಹತ್ವದ ಕಾದಂಬರಿ, ನಾಟಕ, ಕಥಾಸಂಕಲನಗಳನ್ನು ರಚಿಸಿದ್ದಾರೆ.
    ಅವರ 'ಕಬ್ ತಕ್ ಪುಕಾರೂನ್‌' ಆಧರಿಸಿದ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗಿದೆ.

ಈ ದಿನ
    1919- ಅಡಾಲ್ಫ್ ಹಿಟ್ಲರ್ 'ಜರ್ಮನ್ ವರ್ಕರ್ಸ್ ಪಾರ್ಟಿ'ಗೆ ಸೇರ್ಪಡೆಯಾದರು.
= 1940- ನ್ಯೂಜೆರ್ಸಿಯಲ್ಲಿನ ಹರ್ಕ್ಯೂಲಸ್ ಪೌಡರ್ ಕಂಪನಿಯಲ್ಲಿ ಸ್ಫೋಟ ಸಂಭವಿಸಿ 51 ಮಂದಿ ಮೃತಪಟ್ಟರು.
= 1948- ನಿಜಾಮನ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಸಂಸ್ಥಾನವನ್ನು ಸೇನಾ ಕಾರ್ಯಾಚರಣೆ ಮೂಲಕ ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು.

ಟ್ವೀಟ್
ಭಾರತೀಯ ಯುವಶಕ್ತಿಗೆ ಕೌಶಲ್ಯವೃದ್ಧಿ ತರಬೇತಿ ನೀಡುವುದು ಅಗತ್ಯವಾಗಿದೆ. ಇದರಿಂದ ಅವರಿಗೆ ಉದ್ಯೋಗಾವಕಾಶಗಳ ಬಾಗಿಲು ತೆರೆಯುವುದು, ಉದ್ಯಮ ಕ್ಷೇತ್ರದಲ್ಲಿ ನುರಿತ ಕಾರ್ಮಿಕರ ಅಭಾವವೂ ನೀಗುವುದು.
-ನವೀನ್ ಜಿಂದಾಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement