ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವರುಷ ಹರುಷ

Srinivasa Murthy VN
Updated On : 11 Sept 2013, 1:59 am

ವರುಷ ಹರುಷ
ಎಲ್ಲರೂ ಮೆಚ್ಚುವ ಕಾಫಿ
ಮುಂಜಾನೆ ಮುದನೀಡಲು
ಬಿಸಿಬಿಸಿ ಕಾಫಿ ಬೇಕು
ಜ್ಞಾನದ ದಾಹ ನೀಗಲು
ಬೇಕು ಬೈಟು ಕಾಫಿ
ಕನ್ನಡ ಪ್ರಭದ ಮುಕುಟ ಮಣಿ
ಜ್ಞಾನ ಭಂಡಾರವಿದು
ಚಿಣ್ಣರು ಮೆಚ್ಚುವ ಬೈಟು ಕಾಫಿ
ಸಾಹಿತ್ಯದ ಮಕರಂದವಿದು,
ಎಲ್ಲರೂ ಮೆಚ್ಚುವ ಬೈಟು ಕಾಫಿ
= ಅರಳಕುಪ್ಪೆ ಶ್ರೀನಿವಾಸ

ಓದಿದ ನಂತರ ಮುಂದಿನ ಕೆಲಸ!
ನಿತ್ಯವೂ 'ಬೈಟು ಕಾಫಿ' ಓದಿಯೇ ನಾನು ಶಾಲೆಗೆ ಹೋಗುವುದು. ಅದರಲ್ಲೂ 'ಡೌನ್‌ಲೋಡ್‌' ಮತ್ತು 'ಟಾಪ್‌ಗೇರ್‌' ಪುಟಗಳೆಂದರೆ ಅಚ್ಚುಮೆಚ್ಚು. ವರ್ಷ ತುಂಬಿದ ಸಂದರ್ಭದಲ್ಲಿ ಶುಭ ಹಾರೈಕೆಗಳು.

ಸಂದೀಪ ಎಂ. ಪೂಜಾರ, ಬೆಳಗಾವಿ
ಮುದ ನೀಡುವ ಕನ್ನಡದ ಕಾಫಿ

ಮುಂಜಾನೆಯ ಈ ಕಾಫಿ ಸುಡುವುದಿಲ್ಲ. ಆದರೆ ತಣ್ಣಗೆ ತಂಗಾಳಿಯಂತೆ ಮುದ ನೀಡುತ್ತದೆ. ನಾನು ಪೇಪರ್ ಬರುವುದನ್ನೇ ಕಾಯುತ್ತಿರುತ್ತೇನೆ. ಪೇಪರ್ ಬಂದ ತಕ್ಷಣ ಮನೆಯಲ್ಲಿ ಬಿಸಿ ಕಾಫಿ ಕುಡಿಯುತ್ತಾ ತಣ್ಣನೆಯ ಕನ್ನಡ ಕಾಫಿ ನೋಡುವುದೇ ಒಂದು ಸೊಗಸು. ಆದರೆ ಬೇಸರದ ಸಂಗತಿ ಏನೆಂದರೆ ಶುಕ್ರವಾರ ಮತ್ತು ಭಾನುವಾರ ಈ ಕಾಫಿ ಇರುವುದಿಲ್ಲವಲ್ಲಾ ಎಂದು.
-ಅನ್ನಪೂರ್ಣ ರಾಮು, ಬೆಂಗಳೂರು

ಹದ ಹೀಗೇ ಇರಲಿ
ಬೆಳಗ್ಗೆ  ಒಂದು ಕಪ್ ಕಾಫಿ ಜೊತೆ 'ಬೈಟು ಕಾಫಿ' ಇದ್ದರೆ ದಿನ ಸೂಪರ್. 'ಬೈಟು ಕಾಫಿ' ಯನ್ನು ಓದುತ್ತ ಒಂದು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಇದೆ ಹದ ಇನ್ನು ಮುಂದೆಯೂ ಇರಲಿ.
-ಇಂಚರಾ ಪಾಠಕ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments