ನಿಮಗೆ ಮದುವೆಯಾಗಿರೋದು ಗೊತ್ತುತಾನೆ..?
ಹೆಂಡತಿ: ರೀ... ನಿಮಗೆ ಮದುವೆಯಾಗಿರೋದು ಗೊತ್ತುತಾನೆ..? ಮತ್ತ್ಯಾಕೆ ಹುಡ್ಗೀರ ಕಡೆ ನೋಡ್ತೀರಾ..?
ಕೋಲ್ಯ: ಅಂದ್ರೆ, ನಿನ್ನ ಪ್ರಕಾರ ಡಯಟ್ ಮಾಡೋವಾಗ ಮೆನು ಕೂಡ ನೋಡಬಾರ್ದು ಅಂತಾನಾ?