ರಾಬಿನ್ ಸಿಂಗ್
= 1963.
= ಮಾಜಿ ಕ್ರಿಕೆಟಿಗ.
= ಆಲ್ರೌಂಡರ್. ಆದರೆ ಬಿರುಸಿನ ಹೊಡೆತಗಳು ಮತ್ತು ವಿಕೆಟ್ ನಡುವಿನ ಚುರುಕಿನ ಓಟದಿಂದ ಖ್ಯಾತರು.
= 136 ಏಕದಿನ ಪಂದ್ಯ, ಏಕೈಕ ಟೆಸ್ಟ್ ಆಡಿದ್ದಾರೆ.
= ನಿವೃತ್ತಿ ಬಳಿಕ ಕೆಲಕಾಲ ಭಾರತ ಎ ತಂಡದ ತರಬೇತುದಾರ, ನಂತರ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು.
ಪುಣ್ಯ ತಿಥಿ
ಆರ್ಥರ್ ವೆಲ್ಲೆಸ್ಲಿ
1769- 1852.
ವೆಲ್ಲಿಂಗ್ಟನ್ನ ಮೊದಲ ದಳಪತಿ, ಬ್ರಿಟನ್ನ ಮಾಜಿ ಪ್ರಧಾನಿ.
4ನೇ ಆಂಗ್ಲೊ-ಮೈಸೂರು ಯುದ್ಧ ಮತ್ತು ಶ್ರೀರಂಗಪಟ್ಟಣ ಯುದ್ಧಗಳ ನೇತೃತ್ವ ಇವರದೇ ಆಗಿತ್ತು.
ಈ ಯುದ್ಧಗಳ ಗೆಲುವಿನ ಬಳಿಕ ಮೈಸೂರು, ಶ್ರೀರಂಗಪಟ್ಟಣಗಳ ಗವರ್ನರ್ ಆಗಿ ನೇಮಕ ಮಾಡಲಾಯಿತು.
ಈ ದಿನ
= 1752- ಜಾರ್ಜಿಯನ್ ಕ್ಯಾಲೆಂಡರ್ ಅಳವಡಿಸಿಕೊಳ್ಳುವ ನಿರ್ಧಾರವನ್ನು ಬ್ರಿಟಿಷ್ ಚಕ್ರವರ್ತಿ ಪ್ರಕಟಿಸಿದರು.
= 1960- ಪೆಟ್ರೋಲಿಯಂ ರಫ್ತುದಾರ ದೇಶಗಳ ಸಂಘಟನೆ (ಒಪೆಕ್) ಅಸ್ತಿತ್ವಕ್ಕೆ ಬಂದಿತು. ಸದ್ಯ ವಿಯೆನ್ನಾದಲ್ಲಿ ಇದರ ಕೇಂದ್ರ ಕಚೇರಿ ಇದೆ. ಕರ್ನಾಟಕದ ರಾಯಚೂರಿನಲ್ಲಿ ಒಪೆಕ್ ನೆರವಿನಿಂದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ.
= 2000- ಮೈಕ್ರೊಸಾಫ್ಟ್ ವಿಂಡೋಸ್ ಎಂಇ ಅನ್ನು ಬಿಡುಗಡೆ ಮಾಡಿತು.
ಟ್ವೀಟ್
ಕೆಲವು ಸಮಸ್ಯೆಗಳಿಗೆ ಇರುವ ಸುಲಭ ಪರಿಹಾರ ಎಂದರೆ ನಾವು ಆ ಸಮಸ್ಯೆಯಲ್ಲಿ ಭಾಗಿಗಳಾಗದೇ ಸಾಧ್ಯವಾದಷ್ಟು ದೂರವೇ ಉಳಿಯುವುದು.
-ಸುನಂದಾ ಪುಷ್ಕರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.