ಕಣ್ಸನ್ನೆಯನ್ನು ಕಡೆಗಣಿಸಬೇಡಿ
ನಾವು ನಮ್ಮ ಭಾವನೆಗಳನ್ನು ಕಣ್ಣು, ಮೂಗು ಮುಂತಾದ ಪಂಚೇಂದ್ರಿಯಗಳಿಂದ ಹೊರಗೆಡಹುತ್ತೇವೆ. ಮುಖವನ್ನು ನೋಡಿ, ಧ್ವನಿಯನ್ನು ಕೇಳಿಸಿಕೊಂಡರೆ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದು. ಜಾಣನಿಗೊಂದು ಮಾತು (ಕಣ್ಸನ್ನೆ), ಕೋಣನಿಗೊಂದು ಏಟು ಎನ್ನುವುದು ಸಮಾನಾರ್ಥಕ ಗಾದೆ.