ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇವನೆಂಥಾ ಹುಡುಗ!

ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಸಾಕು ಎನ್ನುವಂತಹ ವಯಸ್ಸು. ಸಿಕ್ಕಿಕ್ಕ ಹುಡುಗನ ಜತೆ ಡೇಟಿಂಗು.

Srinivasa Murthy VN
Updated On : 30 Jun 2014, 12:39 pm

ಒಮ್ಮೆ ಪ್ರೀತಿಯಲ್ಲಿ ಬಿದ್ದರೆ ಸಾಕು ಎನ್ನುವಂತಹ ವಯಸ್ಸು. ಸಿಕ್ಕಿಕ್ಕ ಹುಡುಗನ ಜತೆ ಡೇಟಿಂಗು. ಯಾಕಪ್ಪಾ ಇವನ ಸಹವಾಸ ಮಾಡಿದೆ ಅನ್ನಿಸುವ ಕಾಲಕ್ಕಾಗಲೇ ಕಾಲ ಮಿಂಚಿರುತ್ತದೆ. ಎಂಥ ಹುಡುಗರ ಜತೆ ಅಫೇರ್ ಇಟ್ಟುಕೊಳ್ಳಬಾರದು? ಹುಡುಗಿಯರು ಗಮನಿಸಿ.
    ತನ್ನ ಬಗ್ಗೆಯೇ ನಿರಂತರ ಬೋರ್ ಕೊರೆಯುತ್ತಿರುವವನು.
= ನಿಮ್ಮ ಗಮನ ಸೆಳೆಯುವುದಕ್ಕಾಗಿ ಯಾವ ಸುಳ್ಳು ಬೇಕಾದರೂ ಹೇಳುವವನು.
= ತನ್ನ ಅಮ್ಮ ಹಾಕಿಕೊಟ್ಟ ದಾರಿಯಲ್ಲಿ ಮಾತ್ರವೇ ನಡೆಯುವವನು.
= ನೀವು ಹೇಳಿದ್ದಕ್ಕೆಲ್ಲಾ ತಲೆಯಾಡಿಸುವ ಕೋಲೆಬಸವ.
    ಹುಡುಗಿಯರು ಏನೇನು ಮಾಡಬಾರದು ಎಂದೆಲ್ಲಾ ಕಟ್ಟುಪಾಡು ಹಾಕುವವನು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement