ರೊಮ್ಯಾಂಟಿಕ್
ನನ್ನ ಗೆಳೆಯ ಅಥವಾ ಗಂಡ ಸಾಕಷ್ಟು ರೊಮ್ಯಾಂಟಿಕ್ ಆಗಿಲ್ಲ ಎನ್ನುವುದೇ ಹೆಚ್ಚಿನ ಮಹಿಳೆಯರ ತಕರಾರು.
ನನ್ನ ಗೆಳೆಯ ಅಥವಾ ಗಂಡ ಸಾಕಷ್ಟು ರೊಮ್ಯಾಂಟಿಕ್ ಆಗಿಲ್ಲ ಎನ್ನುವುದೇ ಹೆಚ್ಚಿನ ಮಹಿಳೆಯರ ತಕರಾರು. ಅಂಥವರ ಸಂಖ್ಯೆ ಸುಮಾರು ಶೇ.60. ಆದರೆ ಇವರ ಗೆಳೆಯರನ್ನು ವಿಚಾರಿಸಿದರೆ, ತಾವು ರೊಮ್ಯಾಂಟಿಕ್ ಆಗಿರಲು ಏನೆಲ್ಲ ಸಾಹಸ ಮಾಡುತ್ತೇವೆ ಎಂದೂ ಪಟ್ಟಿ ನೀಡುತ್ತಾರೆ. ನಾವು ರೊಮ್ಯಾಂಟಿಕ್ ಅಲ್ಲ ಎಂದು ಒಪ್ಪಿಕೊಳ್ಳುವವರ ಸಂಖ್ಯೆ ಕೇವಲ ಶೇ.10. ನನ್ನ ಗಂಡ ಸಿಕ್ಕಾಪಟ್ಟೆ ರೊಮ್ಯಾಂಟಿಕ್, ಅದೇ ಸಮಸ್ಯೆ ಆಗಿರೋದು ಒಂದು ಒಪ್ಪಿಕೊಳ್ಳುವವರು ಮಾತ್ರ ಶೇ.10!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.