ಪಂಚಮ ನಾಟಕಪ್ರದರ್ಶನ
ಕಲಾಕ್ಷೇತ್ರ '50' ಆಚರಣೆಯ ಅಂಗವಾಗಿ ನಾಟಕ ಬೆಂಗಳೂರು ಸಂಘಟಿಸುತ್ತಿರುವ ನಾಟಕೋತ್ಸವದಲ್ಲಿ ರಂಗನಿರಂತರ 'ಪಂಚಮ' ನಾಟಕವನ್ನು ಪ್ರದರ್ಶಿಸುತ್ತಿದೆ. ರಂಗ ಜಂಗಮ ಸಿ.ಜಿ.ಕೆ ಅವರ ಮೊದಲ ನಿರ್ದೇಶನ ಮತ್ತು ದಲಿತ ಕವಿ ಸಿದ್ಧಲಿಂಗಯ್ಯನವರ ಚೊಚ್ಚಲ ರಂಗ ಕೃತಿ 'ಪಂಚಮ' ನಾಟಕ ಎನ್ನುವುದು ವಿಶೇಷತೆ. ಡಾ. ಸಿದ್ಧಲಿಂಗಯ್ಯನವರಿಗೆ 60 ವರ್ಷಗಳು ತುಂಬಿರುವ ಸಂಭ್ರಮದ ಆಚರಣೆಯೂ ಜೊತೆಗೆ ಸೇರಿದೆ.
ಸಿಜಿಕೆ ಆತ್ಮೀಯ ಶಿಷ್ಯ ಬಳಗದ ಮುರುಡಯ್ಯ ಈ ನಾಟಕದ ಮರು ನಿರ್ದೇಶರು.
ಸ್ಥಳ: ರವೀಂದ್ರ ಕಲಾಕ್ಷೇತ್ರ,
ದಿನಾಂಕ: 18ನೇ ಮಾರ್ಚ್, 2014, ಮಂಗಳವಾರ.
ಸಮಯ: ಸಂಜೆ 7ಕ್ಕೆ.
ಮಾಹಿತಿಗೆ: 9886543697.