ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

70ರ ದಶಕದ ಬೆಂಗಳೂರುವ್ಯಂಗ್ಯಚಿತ್ರ ಪ್ರದರ್ಶನ

Srinivasa Murthy VN
Updated On : 25 Mar 2014, 1:40 am

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ಅವರು ವರ್ಣ ವ್ಯಂಗ್ಯಚಿತ್ರ ಲೋಕದಲ್ಲಿ ಖ್ಯಾತರಾದ ಪಾಲ್ ಫರ್ನಾಡೀಸ್ ಅವರ '70 ರ ದಶಕದಲ್ಲಿ ಬೆಂಗಳೂರು' ಎಂಬ ವರ್ಣಮಯ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ. ಅಂದಿನ ಬೆಂಗಳೂರನ್ನು ನೋಡುಗರ ಮುಂದೆ ಪಾಲ್ ತೆರೆದಿಟ್ಟಿದ್ದಾರೆ. ಅವರ ಶೈಲಿಯು ವಿಭಿನ್ನವಾಗಿದೆ. ಬಣ್ಣಗಳ ಬಳಕೆಯಿಂದ ರೇಖೆಗಳಿಗೆ ಯಾವುದೇ ಹಾನಿಯಾಗದಂತೆ ತಮ್ಮದೇ ಆದ ಸಿದ್ಧಾಂತವನ್ನು ಇಲ್ಲಿ ಛಾಪು ಮೂಡಿಸಿರುವ ಪಾಲ್ ಚಿತ್ರಗಳ ಮೋಡಿ ಎಂತಹವರನ್ನು ಆಕರ್ಷಿಸದೇ ಬಿಡದು.
ಮಾರ್ಚ್ 22 ರಿಂದ ಪ್ರಾರಂಭವಾದ ಪ್ರದರ್ಶನ ಏಪ್ರಿಲ್ 8 ರವರೆಗೂ ನಡೆಯುವುದು. ಭಾನುವಾರ ರಜಾ. ಸ್ಥಳ- ಇಂಡಿಯನ್ ಇನ್‌ಸ್ಟಿಟ್ಯೂಟ್ ಕಾರ್ಟೂನಿಸ್ಟ್ ಗ್ಯಾಲರಿ, ಮಿಡ್ಫೋಡರ್ ಗಾರ್ಡನ್, ಬಿಗ್ ಕಿಡ್ಸ್ ಕೆಂಪ್ಸ್ ಹತ್ತಿರ, ಟ್ರಿನಿಟಿ ಸರ್ಕಲ್, ಎಂ.ಜಿ.ರಸ್ತೆ, ಬೆಂಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement