ಭಕ್ತಿ-ಜ್ಯೋತಿಷ್ಯ

'ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ...' ಶುಕ್ಲ ಪಕ್ಷದ ತದಿಗೆಯಂದು ಸ್ವರ್ಣ ಗೌರಿ ವ್ರತ- ಬಾಗಿನ ಕೊಡುವ ಹಿನ್ನೆಲೆ!

ಭಾದ್ರಪದ ಮಾಸದ ಮೂರನೇ ದಿನದಂದು ಗೌರಿ ಹಬ್ಬವನ್ನು ಆಚರಿಸಲಾಗುವುದು. ಗಣೇಶ ಹಬ್ಬಕ್ಕೂ ಮುನ್ನ ಗೌರಿ ಭೂ ಲೋಕದ ತನ್ನ ತವರು ಮನೆಗೆ ಬರುತ್ತಾಳೆ ಎಂಬ ಪ್ರತೀತಿ ಇದೆ. ಗೌರಿ ಬಂದ ಬಳಿಕ ಆಕೆಯ ಮಗ ಗಜಾನನ ಮರುದಿನವಾದ ಚುತುರ್ಥಿಯ ದಿನದಂದು ಬರುತ್ತಾನೆ .

'ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ...' ಶುಕ್ಲ ಪಕ್ಷದ ತದಿಗೆಯಂದು ಸ್ವರ್ಣ ಗೌರಿ ವ್ರತ- ಬಾಗಿನ ಕೊಡುವ ಹಿನ್ನೆಲೆ!
ವಾಹನಗಳಿಗೆ ಫ್ಯಾನ್ಸಿ ನಂಬರ್ ಕ್ರೇಜ್: ಅದೃಷ್ಟದ ಸಂಖ್ಯೆ ಹೊಂದಾಣಿಕೆಯಾಗದಿದ್ರೆ....? ಸಮ-ಬೆಸ ಸಂಖ್ಯೆ ಆರಿಸುವ ಮುನ್ನ ಎಚ್ಚರ!

ವಾಹನಗಳಿಗೆ ಫ್ಯಾನ್ಸಿ ನಂಬರ್ ಕ್ರೇಜ್: ಅದೃಷ್ಟದ ಸಂಖ್ಯೆ ಹೊಂದಾಣಿಕೆಯಾಗದಿದ್ರೆ....? ಸಮ-ಬೆಸ ಸಂಖ್ಯೆ ಆರಿಸುವ ಮುನ್ನ ಎಚ್ಚರ!

ಸಂಖ್ಯಾಶಾಸ್ತ್ರದ ಪ್ರಕಾರ, ವಾಹನ ಸಂಖ್ಯೆಯನ್ನು ಪರಿಶೀಲಿಸುವಾಗ, ಕೊನೆಯ ಅಂಕೆಗಳನ್ನು ಮಾತ್ರ ನೋಡುವುದು ವಿಧಾನವಲ್ಲ. ವಾಹನ ನೋಂದಣಿ ಸಂಖ್ಯೆಯ ಮೊದಲ ಅಕ್ಷರಗಳು ಮತ್ತು ಅವುಗಳ ಸಂಬಂಧಿತ ಸಂಖ್ಯಾತ್ಮಕ ಮೌಲ್ಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.