ಸೆನ್ಸೆಕ್ಸ್ ಚೇತರಿಕೆ: 150 ಅಂಕಗಳ ಏರಿಕೆ

ಭಾರತೀಯ ಷೇರುಮಾರುಕಟ್ಟೆ ಮತ್ತೆ ಅಲ್ಪ ಚೇತರಿಕೆ ಕಂಡಿದ್ದು, ಮಧ್ಯಾಹ್ನದ ಕುಸಿತದ ಬಳಿಕ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ....
ಸೆನ್ಸೆಕ್ಸ್
ಸೆನ್ಸೆಕ್ಸ್

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮತ್ತೆ ಅಲ್ಪ ಚೇತರಿಕೆ ಕಂಡಿದ್ದು, ಮಧ್ಯಾಹ್ನದ ಕುಸಿತದ ಬಳಿಕ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ.

ಬೆಳಗ್ಗೆ ಏರಿಕೆಯಾಗಿ ಬಜೆಟ್ ಮಂಡನೆ ಬಳಿಕ ಕುಸಿತಗೊಂಡಿದ್ದ ಸೆನ್ಸೆಕ್ಸ್ 3 ಗಂಟೆಯ ನಂತರ ಮತ್ತೆ ಚೇತರಿಸಿಕೊಂಡಿದೆ. ಒಟ್ಟು 150 ಅಂಕಗಳನ್ನು ಗಳಿಸಿರುವ ಸೆನ್ಸೆಕ್ಸ್ ಒಟ್ಟು 29, 350 ಅಂಕಗಳಿಗೇರಿದೆ. ನಿಫ್ಟಿಯಲ್ಲಿಯೂ 29 ಅಂಕಗಳ ಏರಿಕೆ ಕಂಡುಬಂದಿದ್ದು, 8, 874 ಅಂಕಗಳಿಗೇರಿದೆ.

ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಉತ್ಸಾಹ ಕಂಡುಬಂದಿದ್ದು, ಖಾಸಗಿ ಬ್ಯಾಂಕುಗಳಾದ ಆಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕುಗಳ ಷೇರುಗಳಲ್ಲಿ ಶೇ.3ರಿಂದ ಶೇ.7ರಷ್ಟು ಏರಿಕೆ ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com