ಇನ್ನು ಇಂದಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್ ಗರಿಷ್ಠ ಲಾಭ ಗಳಿಸಿದ್ದು, ಐಸಿಐಸಿಐ ಬ್ಯಾಂಕ್ ನ ಷೇರುಗಳ ಮೌಲ್ಯದಲ್ಲಿ ಶೇ. 3.25ರಷ್ಟು ಏರಿಕೆಯಾಗಿದೆ. ಅಂತೆಯೇ ಟಾಟಾ ಮೋಟಾರ್ಸ್ ಶೇ.1.18ರಷ್ಟು, ಇನ್ಫೋಸಿಸ್ ಷೇ1.15ರಷ್ಟು, ಎಸ್ ಬಿಐ ಶೇ.1.09ರಷ್ಟು ಮತ್ತು ಸನ್ ಫಾರ್ಮಾ ಷೇರುಗಳ ಮೌಲ್ಯದಲ್ಲಿ ಶೇ. 0.99ರಷ್ಟು ಏರಿಕೆ ಕಂಡುಬಂದಿದೆ.