ಎಥೆನಾಲ್ ಮಿಶ್ರಣ ಮಾಡದ ಇಂಧನಕ್ಕೆ ಅಬಕಾರಿ ಸುಂಕ; 1 ತಿಂಗಳ ವಿನಾಯಿತಿ ಘೋಷಿಸಿದ ಕೇಂದ್ರಎಥೆನಾಲ್ ಅಥವಾ ಬಯೋ ಡೀಸೆಲ್ ನ್ನು ಮಿಶ್ರಣ ಮಾಡದ ಇಂಧನಕ್ಕೆ ಅಬಕಾರಿ ಸುಂಕ ವಿಧಿಸುವ ನಿಯಮಕ್ಕೆ ಕೇಂದ್ರ ಸರ್ಕಾರ 1 ತಿಂಗಳ ವಿನಾಯಿತಿ ಘೋಷಿಸಿದೆ.
ದೇಶದಲ್ಲಿ 5ಜಿ ಸೇವೆ ಇಂದು ಆರಂಭ: ಪ್ರಧಾನಿ ಮೋದಿ ಚಾಲನೆದೇಶದ ಟೆಲಿಕಾಂ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವಾಗಿರುವ 5ಜಿ ಸೇವೆ ಇಂದು ಅಕ್ಟೋಬರ್ 1 ಜಾರಿಗೆ ಬರಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ನ ಆರನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5G ತಂತ್ರಜ್ಞಾನಕ್ಕೆ ಚಾಲನೆ ನೀಡಲಿದ್ದಾರೆ.
ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ, ನೂತನ ದರ ಇಂದಿನಿಂದ ಅನ್ವಯವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆ 25 ರೂಪಾಯಿ 5 ಪೈಸೆ ಇಳಿಕೆಯಾಗಿದ್ದು ನೂತನ ಪರಿಷ್ಕೃತ ದರ ಅಕ್ಟೋಬರ್ 1 ಇಂದಿನಿಂದ ಅನ್ವಯವಾಗಲಿದೆ.
Xiaomiಯ 5,551 ಕೋಟಿ ರೂ. ವಶಪಡಿಸಿಕೊಳ್ಳಲು FEMA ಪ್ರಾಧಿಕಾರ ಅನುಮೋದಿಸಿದೆ: ಇಡಿಚೀನಾದ ಮೊಬೈಲ್ ಫೋನ್ ತಯಾರಕ Xiaomi ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿದ್ದ 5,551 ಕೋಟಿ ರೂಪಾಯಿಗಳನ್ನು ಮುಟ್ಟುಗೋಲು ಹಾಕುವ ಆದೇಶವನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿಯಲ್ಲಿ ರಚಿಸಲಾದ ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ.
ಆರ್ಬಿಐ: ಸಾಲ ದರವನ್ನು 50 ಬೇಸಿಸ್ ಪಾಯಿಂಟ್ಗಳಿಂದ ಶೇಕಡಾ 5.90 ಕ್ಕೆ ಹೆಚ್ಚಳ, ರೆಪೊ ದರ ಏರಿಕೆದೇಶದ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ಗಳಿಂದ ಶೇಕಡಾ 5.90ಕ್ಕೆ ಏರಿಕೆ ಮಾಡಿದೆ.
100 ಉದಯೋನ್ಮುಖ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಕಾಶ್ ಅಂಬಾನಿಭಾರತ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಇಬ್ಬರು ಪುತ್ರರಲ್ಲಿ ಹಿರಿಯರಾದ ಆಕಾಶ್ ಅಂಬಾನಿ ಅವರು ಟೈಮ್ ಮ್ಯಾಗಜೀನ್ನ ಜಗತ್ತಿನ ಟಾಪ್ 100 ಉದಯೋನ್ಮುಖ ಉದ್ಯಮಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಅಕ್ಟೋಬರ್ 1 ರಿಂದ ಹೊಸ ಇ-ಬಿಲ್ಲಿಂಗ್ ವ್ಯವಸ್ಥೆ: 10 ಕೋಟಿ ರೂ. ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಅನುಕೂಲಅಕ್ಟೋಬರ್ 1 ರಿಂದ ಹೊಸ ಇ-ಬಿಲ್ಲಿಂಗ್ ವ್ಯವಸ್ಥೆ ಜಾರಿಗೆ ಬರಲಿದ್ದು, ಇದರಿಂದ 10 ಕೋಟಿ ರೂಪಾಯಿಗಳ ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಅನುಕೂಲವಾಗಲಿದೆ. ಈ ಮೊದಲು ಒಟ್ಟು ವಹಿವಾಟು ಕನಿಷ್ಠ 20 ಕೋಟಿ ರೂಪಾಯಿ ಇದ್ದವರಿಗೆ ಈ ಲಾಭ ದೊರಕುತ್ತಿತ್ತು. ಆದರೆ ಈಗ ಸಣ್ಣ ಪ್ರಮಾಣದ ವ್ಯವಹಾರ ಮಾಡುವವರು ಕೂಡ ಲಾಭ ಪಡೆಯಬಹುದಾಗಿದೆ.
ಗೂಗಲ್ ಇಂಡಿಯಾ ನೀತಿ ಮುಖ್ಯಸ್ಥೆ ಅರ್ಚನಾ ಗುಲಾಟಿ ರಾಜೀನಾಮೆಐದು ತಿಂಗಳ ಹಿಂದಷ್ಟೇ ಸರ್ಕಾರಿ ಸೇವೆ ತೊರೆದು ಟೆಕ್ ದೈತ್ಯ ಸಂಸ್ಥೆಗೆ ಸೇರಿದ್ದ ಗೂಗಲ್ ಇಂಡಿಯಾದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಮುಖ್ಯಸ್ಥೆ ಅರ್ಚನಾ ಗುಲಾಟಿ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ...
2023ರಲ್ಲಿ ಭಾರತೀಯರ ವೇತನ ಸರಾಸರಿ ಶೇ.10.4ರಷ್ಟು ಹೆಚ್ಚಳ: ಅಧ್ಯಯನ2023ರಲ್ಲಿ ಭಾರತೀಯರ ವೇತನ ಸರಾಸರಿ ಶೇ.10.4ರಷ್ಟು ಹೆಚ್ಚಳವಾಗಲಿದೆ ಎಂದು ಅಧ್ಯಯನವೊಂದು ಹೇಳಿದೆ.
ನವರಾತ್ರಿ ಆಫರ್: ರೈಲು ಪ್ರಯಾಣಿಕರಿಗೆ ವಿಶೇಷ ಮೆನು: ರೈಲ್ವೆ ಸಚಿವಾಲಯನವರಾತ್ರಿಯ ಪ್ರಯುಕ್ತ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಭಾನುವಾರ ವಿಶೇಷ ಆಹಾರ ಮೆನುವನ್ನು ರೈಲ್ವೆ ಸಚಿವಾಲಯ ಪ್ರಕಟಿಸಿದೆ.
ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಸೆನ್ಸೆಕ್ಸ್ 950 ಅಂಕ ಕುಸಿತ, ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ(Share Market) ರಕ್ತಪಾತವಾಗಿದ್ದು, ಸೆನ್ಸೆಕ್ಸ್ 950 ಅಂಕ ಕುಸಿದಿದೆ.
ಅತ್ಯಂತ ಶ್ರೀಮಂತ NRI ಯಾರು ಗೊತ್ತೇ?: ಇಲ್ಲಿದೆ ವಿವರ...IIFL ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ ಉದ್ಯಮಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿಯವರ ಹಿರಿಯ ಸಹೋದರ ವಿನೋದ್ ಶಾಂತಿಲಾಲ್ ಅದಾನಿ ಅವರು ಶ್ರೀಮಂತ ಅನಿವಾಸಿ ಭಾರತೀಯ (NRI) ಆಗಿದ್ದಾರೆ.
ವಾಟ್ಸ್ ಆಪ್, ಜೂಮ್ ಸೇರಿ ಇಂಟರ್ ನೆಟ್ ಕಾಲಿಂಗ್ ಆಪ್ ಟೆಲಿಕಾಮ್ ಪರವಾನಗಿ ಅಡಿ ತರಲು ಸರ್ಕಾರದ ಪ್ರಸ್ತಾವನೆವಾಟ್ಸ್ ಆಪ್, ಜೂಮ್ ಹಾಗೂ ಗೂಗಲ್ ಡ್ಯುವೋ ಸೇರಿದಂತೆ ಇಂಟರ್ ನೆಟ್ ಕರೆಗಳು ಮತ್ತು ಮೆಸೇಜಿಂಗ್ ಸೇವೆಗಳನ್ನು ಒದಗಿಸುವ ಆಪ್ ಗಳು ಇನ್ನು ಮುಂದೆ ಭಾರತದಲ್ಲಿ ಕಾರ್ಯನಿರ್ವಹಿಸಬೇಕಾದರೆ ಪರವಾನಗಿ ಪಡೆಯುವುದು ಅಗತ್ಯವಾಗಿರಲಿದೆ.
ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ: ಪ್ರತಿ ಡಾಲರ್ ಗೆ 81.18 ರೂ.ಗುರುವಾರವಷ್ಟೇ ದಾಖಲೆಯ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಪ್ರತೀ ಡಾಲರ್ ಗೆ ರೂಪಾಯಿ ಮೌಲ್ಯ 81.18ರೂಗೆ ಕುಸಿತವಾಗಿದೆ.
ಜಗತ್ತಿನಾದ್ಯಂತ ಸೆಮಿಕಂಡಕ್ಟರ್ ಕೊರತೆ: ಭಾರತದ ಮುಂದಿದೆ ಉತ್ತಮ ಅವಕಾಶ!ಇಡೀ ಜಗತ್ತೇ ಅಪಾರವಾಗಿ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿರುವಾಗ, ಈಗ ಭಾರತಕ್ಕೆ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಅವಕಾಶವಿದೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ