BSNL ಬಂಪರ್ ಆಫರ್; ಕೇವಲ 51 ರೂಪಾಯಿಗೆ Unlimited ಕಾಲಿಂಗ್ ಜೊತೆಗೆ ದಿನವೂ 2GB ಡೇಟಾ!ಖಾಸಗಿ ಕಂಪನಿಗಳಿಗೆ ನಡುಕ ತಂದ ಸರ್ಕಾರದ BSNL ಹೊಸ ಪ್ಲಾನ್: ಕೇವಲ 51 ರೂಪಾಯಿಗೆ ಅನ್ಲಿಮಿಟೆಡ್ ಕಾಲಿಂಗ್ ಜೊತೆಗೆ ದಿನವೂ 2GB ಡೇಟಾ! ಇಲ್ಲಿದೆ ಫಸ್ಟ್ ರೀಚಾರ್ಜ್ ಆಫರ್ ಕಂಪ್ಲೀಟ್ ಡೀಟೇಲ್ಸ್!
ಗುಡ್ನ್ಯೂಸ್: ಪೆಟ್ರೋಲ್, ಡೀಸೆಲ್, ATF ಮೇಲಿನ ತೆರಿಗೆ ಇಳಿಕೆಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED)ವನ್ನು ಪ್ರತಿ ಲೀಟರ್ಗೆ ₹25.50ರಿಂದ ₹24ಕ್ಕೆ ಇಳಿಸಲಾಗಿದೆ. ಅದೇ ರೀತಿ, ATF ರಫ್ತಿನ ಮೇಲಿನ SAED ಅನ್ನು ₹22ರಿಂದ ₹19.50ಕ್ಕೆ ಕಡಿತಗೊಳಿಸಲಾಗಿದೆ.
ಡಾಲರ್ ಬೇಡವೇ ಬೇಡ; ಭಾರತದ ಕರೆನ್ಸಿಯನ್ನೇ ನೇರವಾಗಿ ಸ್ವೀಕರಿಸುವ ರಾಷ್ಟ್ರಗಳಿವು!ಭಾರತದ ಕರೆನ್ಸಿ ವಿದೇಶಗಳಲ್ಲೂ ರಾಜನಂತೆ ಚಲಾವಣೆಯಾಗುತ್ತದೆ ಎಂಬ ಸಂಗತಿ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವ ವಿಷಯವಾಗಿದೆ. ಅದರಂತೆ, ಪ್ರವಾಸಕ್ಕೆ ಹೋಗುವಾಗ ಡಾಲರ್ ಆಗಿ ಬದಲಾಯಿಸುವ ಜಂಜಾಟವಿಲ್ಲದೆ ನಮ್ಮ ದೇಶದ ರೂಪಾಯಿಯನ್ನೇ ನೇರವಾಗಿ ಬಳಸಿ ಶಾಪಿಂಗ್ ಮಾಡಬಹುದಾದ ಕೆಲವು ದೇಶಗಳ ವಿವರ ಇಲ್ಲಿದೆ.
ದೇಶದ ಬ್ಯಾಂಕ್ಗಳಲ್ಲಿ ಧೂಳು ಹಿಡಿಯುತ್ತಿದೆ 86,917 ಕೋಟಿ ರೂಪಾಯಿ! ನಿಮ್ಮ ಹಣವೂ ಇರಬಹುದಾ? ಹೀಗೆ ಚೆಕ್ ಮಾಡಿಬ್ಯಾಂಕಿನಲ್ಲಿ ಹಣ ಇಡೋದು ನಮ್ಮ ಹಣ ಸೇಫ್ ಆಗಿರಲಿ ಎಂದು; ಆದ್ರೆ, ಹೀಗೆ ಇಟ್ಟ ಹಣಕ್ಕೆ ಬಡ್ಡಿ ಏನೋ ಸಿಗುತ್ತೆ. ಆದ್ರೆ, ಅಲ್ಲಿ ಹಣವನ್ನೇ ಇಟ್ಟಿದೀವಿ ಅನ್ನೋದನ್ನೇ ಮರೆತು ಹೋದ್ರೆ ಏನು ಕಥೆ? ಹೀಗೆ ವಿವಿಧ ಬ್ಯಾಂಕುಗಳಲ್ಲಿ ವಾರಸುದಾರರೇ ಇಲ್ಲದೆ ಬರೋಬ್ಬರಿ ₹86,917 ಕೋಟಿ ಧೂಳು ಹಿಡಿಯುತ್ತಿದೆ ಎನ್ನಲಾಗಿದೆ.
₹25 ಲಕ್ಷ ಕೋಟಿ ಮೌಲ್ಯದ ಟಾಟಾ ಸಾಮ್ರಾಜ್ಯದ ಅಸಲಿ ಮಾಲೀಕರು ಯಾರು? ಕಂಪನಿಯ ಕೋಟಿ ಕೋಟಿ ಲಾಭ ಯಾರಿಗೆ ಹೋಗುತ್ತೆ?ಟಾಟಾ ಫ್ಯಾಮಿಲಿಗೆ ಸೇರಿದ್ದಲ್ಲ ಟಾಟಾ ಗ್ರೂಪ್! ಹೌದು, ಟಾಟಾ ಕಂಪನಿ ಯಾವುದೇ ಕುಟುಂಬದ ಆಸ್ತಿಯಲ್ಲ; ಹಾಗಾದ್ರೆ, ಕಂಪನಿಯ ಲಕ್ಷಾಂತರ ಕೋಟಿ ಹಣದ ನಿಜವಾದ ಒಡೆಯ ಯಾರು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:
AIನಿಂದ ಕೆಲಸ ಕಳೆದುಕೊಳ್ಳುವ ಆತಂಕದ ನಡುವೆ ಮಾರ್ಕ್ ಜುಕರ್ ಬರ್ಗ್ ಹೊಸ ಭವಿಷ್ಯವಾಣಿ! ಏನಿದು?AI ಹೆಚ್ಚಿನ ಉದ್ಯೋಗಗಳನ್ನು ಮತ್ತು ಮನುಷ್ಯರ ಮಹತ್ವವನ್ನು ಇಲ್ಲವಾಗಿಸುತ್ತದೆ ಅಂದುಕೊಳ್ಳುವವರು, ಅಂತಹ ಭವಿಷ್ಯ ಹೇಳಲು ಯಾಕೆ ಆತುರಪಡುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಜುಕರ್ಬರ್ಗ್ ಬರೆದಿದ್ದಾರೆ.
Indian Stock Market: Sensex-Nifty ಅಲ್ಪ ಇಳಿಕೆ; ಟಾಟಾ ಷೇರುಗಳ ಮೇಲೆ ಒತ್ತಡಸೆನ್ಸೆಕ್ಸ್ ಇಂದು 187.90ಅಂಕಗಳ ಕುಸಿತದೊಂದಿಗೆ 77,966.35 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 35.75 ಅಂಕಗಳ ಇಳಿಕೆಯೊಂದಿಗೆ 24,435.95 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
Credit Score ಕಡಿಮೆಯಿದ್ರೂ ಈ ರೀತಿ ಬ್ಯಾಂಕಿನಿಂದ ಸಾಲ ಪಡೆಯಬಹುದು! ಹೇಗೆ ಗೊತ್ತಾ?ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತವೆ. ಆದರೆ ಸ್ಕೋರ್ ಕಡಿಮೆ ಇದ್ದಾಗ ಬ್ಯಾಂಕುಗಳು ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತವೆ. ಇಂತಹ ಸಮಯದಲ್ಲಿ ಕೆಳಗಿನ 6 ಪ್ರಮುಖ ಹಣಕಾಸು ತಂತ್ರಗಳನ್ನು ಬಳಸಿಕೊಂಡು ನೀವು ಸಾಲ ಪಡೆಯಬಹುದು.
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ; 2027 ಫೆಬ್ರವರಿ 20ಕ್ಕೆ ಅಧಿಕಾರಾವಧಿ ಅಂತ್ಯಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ ನೀಡಿದ್ದಾರೆ. ತಮ್ಮ ಹಾಲಿ ಅಧಿಕಾರಾವಧಿ 2027ರ ಫೆಬ್ರವರಿ 20ರಂದು ಕೊನೆಗೊಂಡ ಬಳಿಕ ಮರುನೇಮಕ ಬಯಸುವುದಿಲ್ಲ ಎಂದು ಬುಧವಾರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಅಡ್ವಾನ್ಸ್ ಕೊಡೋ ಮುನ್ನ ಈ ವಿಷಯ ಗೊತ್ತಿರಲಿ; ಇಲ್ಲಾಂದ್ರೆ ನಷ್ಟ ಖಚಿತ!ಮನೆ ನೋಡಲು ಹೋಗಿ, ಮನೆ ಚೆನ್ನಾಗಿದೆ, ಬಾಡಿಗೆ ಕಡಿಮೆ ಇದೆ ಅಂತ ತಕ್ಷಣ ಒಪ್ಪಿಕೊಳ್ಳುವ ತಪ್ಪನ್ನು ಅನೇಕರು ಮಾಡುತ್ತಾರೆ. ನಂತರ ವಿದ್ಯುತ್ ಬಿಲ್, ನೀರಿನ ಸಮಸ್ಯೆ ಹೀಗೆ ತೊಂದರೆಗಳು ಬರುತ್ತವೆ. ಹಾಗಾಗಿ ಹಣ ಕೊಡುವ ಮುನ್ನ ಮಾಲೀಕರಿಗೆ ಕೆಲವು ಮುಖ್ಯ ಪ್ರಶ್ನೆಗಳನ್ನು ಕೇಳಲೇಬೇಕು. ಆ ಪ್ರಶ್ನೆಗಳೇನು ಗೊತ್ತಾ?
E20 ಪೆಟ್ರೋಲ್ ಆಯ್ತು, E20 ಡೀಸೆಲ್ ಕಥೆ ಏನು? ಎಥೆನಾಲ್ ಮಿಶ್ರಿತ ಡೀಸೆಲ್ ಬಗ್ಗೆ ಕೇಂದ್ರ ಸರ್ಕಾರದ ಬಿಗ್ ಅಪ್ಡೇಟ್ಇಂಧನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ಎಥೆನಾಲ್ ಬಳಕೆಯನ್ನು ಉತ್ತೇಜಿಸುತ್ತಿದ್ದ ಸರ್ಕಾರಕ್ಕೆ ಈಗ ದೊಡ್ಡ ತಾಂತ್ರಿಕ ಸವಾಲೊಂದು ಎದುರಾಗಿದೆ. ಅದುವೇ, ಪೆಟ್ರೋಲ್ನಲ್ಲಿ ಎಥೆನಾಲ್ ಯಶಸ್ವಿಯಾಗಿ ಬೆರೆತು ವಾಹನಗಳು ಓಡುತ್ತಿದ್ದರೂ, ಡೀಸೆಲ್ ಜೊತೆ ಎಥೆನಾಲ್ ಸೇರಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ದೇಶದ ಅತ್ಯಂತ ದುಬಾರಿ ಪೆಂಟ್ಹೌಸ್! ಈ ಐಷಾರಾಮಿ ಮನೆಯನ್ನು 271 ಕೋಟಿ ರೂ ಗೆ ಖರೀದಿಸಿದ್ದು ಯಾರು?ಗುರುಗ್ರಾಮ್ನ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಮತ್ತೊಮ್ಮೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಗರದ ಡಿಎಲ್ಎಫ್ ಹಂತ 5 ರಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್-ಐಷಾರಾಮಿ ಯೋಜನೆಯಾದ ದಿ ಡೇಲಿಯಾಸ್ನಲ್ಲಿರುವ ಪೆಂಟ್ಹೌಸ್ 271 ಕೋಟಿಗೆ ಮಾರಾಟವಾಗಿದೆ.
ಕಡಿಮೆ ರೇಟ್ ಅಂತ ದುಬೈನಿಂದ ಬಂಗಾರ ತರುವ ಪ್ಲಾನ್ ಇದೆಯಾ? ಇಲ್ಲಿದೆ ನೋಡಿ.. ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಎನ್ನುವುದರ ಕಂಪ್ಲೀಟ್ ಮಾಹಿತಿವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಉಚಿತ ಮಿತಿ ಮತ್ತು ತೆರಿಗೆ ನಿಯಮಗಳ ಬಗ್ಗೆ 2026ರ ಕಸ್ಟಮ್ಸ್ ಕಾಯ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಹಾಗಾಗಿ, ಚಿನ್ನ ತರುವ ಮೊದಲು ಈ ನಿಯಮ ತಿಳಿದುಕೊಳ್ಳಿ!
Tatkal ಮಿಸ್ ಆಯ್ತಾ? ಹಾಗಾದ್ರೆ, ಚಾರ್ಟ್ ಸಿದ್ಧವಾದ ಮೇಲೂ ಹೀಗೆ ರೈಲು ಟಿಕೆಟ್ ಪಡೆಯಿರಿ!ಕೊನೆಯ ಕ್ಷಣದಲ್ಲೂ ಕನ್ಫರ್ಮ್ಡ್ ರೈಲು ಟಿಕೆಟ್ ಹೇಗೆ ಬುಕ್ ಮಾಡೋದು? Waiting List ಟಿಕೆಟ್ಗಳು ಖಚಿತವಾಗದೆ ಪರದಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯ ಕರೆಂಟ್ ಟಿಕೆಟ್ ಬುಕ್ ಮಾಡೋದು ಹೇಗೆ? ಇಲ್ಲಿದೆ ಆ ಕುರಿತ ವರದಿ:
UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!UPI ಮೂಲಕ ಪಾವತಿ ಮಾಡುವ ಕೋಟ್ಯಾಂತರ ಜನರಿಗೆ ಕೇಂದ್ರ ಸರ್ಕಾರ ಶನಿವಾರ ಪ್ರಮುಖ ಸ್ಪಷ್ಟೀಕರಣ ನೀಡಿದೆ. UPI ಬಳಕೆದಾರರಿಗೆ ಯಾವುದೇ ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!