ಕೆಂಪಲ್ಲ ಬಿಳಿಹಾಸು!ಗುಟ್ಕಾ ನಿಷೇಧ ಚಿಂತೆ ಬಿಟ್ಟುಬಿಡಿ, ಅಡಕೆಯನ್ನು ಪಾನ್ಗೆ ಬಳಸುವ ಶಾಶ್ವತ ಚಿಂತನೆ ರೂಪಿಸಿದೆ. ಇದು ಭವಿಷ್ಯದಲ್ಲಿ ಅಡಕೆ...
ಚಿನ್ನಕ್ಕಿಲ್ಲ ಪ್ರೋತ್ಸಾಹಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡದಂತೆ ಗ್ರಾಹಕರಿಗೆ ತಿಳಿಸಿ ಎಂದು ಚಿದಂಬರಂ ಅವರು ಬ್ಯಾಂಕುಗಳಿಗೆ ಸೂಚಿಸಿದ್ದಾರೆ.
ಇನ್ಫ್ಲೇಷನ್ನಿಂದ ಠೇವಣಿ ರಕ್ಷಣೆರಿಸರ್ವ್ ಬ್ಯಾಂಕಿನ ರೀತಿಯಂತೆ, ಇನ್ಫ್ಲೇಷನ್ ದರಕ್ಕೂ ಬ್ಯಾಂಕ್ ಬಡ್ಡಿಯ ದರಕ್ಕೂ ಸಂಬಂಧವಿದೆ. ಆದರೂ ಈಗ ಠೇವಣಿಗಳ ನಿಜಮೌಲ್ಯವನ್ನು ಇನ್ಫ್ಲೇಷನ್ ಕುಗ್ಗಿಸುತ್ತಿರುವುದು ನಿಜ.
ಶ್ರೀದೇವಿ ತಾಂತ್ರಿಕ ವಿದ್ಯಾಸಂಸ್ಥೆಗೆ ಶೇ.100ರಷ್ಟು ಫಲಿತಾಂಶಶ್ರೀದೇವಿ ವಿದ್ಯಾಸಂಸ್ಥೆಯು 2011-12ನೇ ಸಾಲಿನ ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದು, ಬಿಇ ಎಂ.ಟೆಕ್, ಎಂಸಿಎ, ವಿಭಾಗದ ಶೇ.100 ...
ಕುಸಿದ ಬೆಳವಣಿಗೆ; ಕಂಪಿಸಿದ ಪೇಟೆ2012-13ನೇ ಸಾಲಿನಲ್ಲಿ ಜಿಡಿಪಿ ದರ ಶೇ.5ರ ಬೆಳವಣಿಗೆ ದಾಖಲಿಸಿದ್ದು ಮುಂಬೈ ಷೇರು ಪೇಟೆಯಲ್ಲಿ...
ಹೂಡಿಕೆ ಹಾಡುಹೂಡಿಕೆಯಲ್ಲಿ ಯಾವುದು ಉತ್ತಮ? ಈ ಪ್ರಶ್ನೆಯನ್ನು ಷೇರುಪೇಟೆಯಲ್ಲೇ ಹೂಡಿಕೆ ಮಾಡುತ್ತಾ ಬಂದವನಲ್ಲಿ ಕೇಳಿದರೆ,...
ಸೆಂಟ್ರಲ್ ಬ್ಯಾಂಕ್ಗೆ ರು. 1,015 ಕೋಟಿ ಲಾಭಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2012-13ನೇ ಸಾಲಿನ ಆರ್ಥಿಕ ವರ್ಷದಲ್ಲಿ ರು. 1,015 ಕೋಟಿ ನಿವ್ವಳ ಆದಾಯ ಗಳಿಸುವ ಜತೆಗೆ ಶೇ. 90.43 ಪ್ರಗತಿ ಕಂಡಿದೆ.
ಕಾರ್ಪ್ ಬ್ಯಾಂಕ್ 1,234.67 ಕೋಟಿ ನಿವ್ವಳ ಲಾಭಕಾರ್ಪೊರೇಷನ್ ಬ್ಯಾಂಕ್ 2012-13ನೇ ಸಾಲಿನಲ್ಲಿ 1,234.67 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಕುಮಾರ್ ಹೇಳಿದ್ದಾರೆ.
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?