ಗ್ರಾಮೀಣ ಭಾಗಕ್ಕೆ ಶೇ.40ರಷ್ಟು ನೋಟು ಪೂರೈಕೆ ಮಾಡಿ: ಬ್ಯಾಂಕ್ ಗಳಿಗೆ ಆರ್ಬಿಐ ಸೂಚನೆ500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿ 50 ದಿನ ಕಳೆದರೂ ಜನ ಇನ್ನೂ ನಗದು ಬಿಕ್ಕಟ್ಟು ಎದುರಿಸುತ್ತಿದ್ದು, ...
ಬ್ಯಾಂಕ್ ಗಳ ಬಡ್ಡಿ ದರ ಇಳಿಕೆ; ಗೃಹ, ವಾಣಿಜ್ಯ ಸಾಲ ಮತ್ತಷ್ಟು ಅಗ್ಗ!ನೋಟು ನಿಷೇಧ ಬೆನ್ನಲ್ಲೇ ಉಂಟಾಗಿದ್ದ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ಸುಧಾರಣಾ ಕ್ರಮಗಳ ಬೆನ್ನಲ್ಲೇ ಬ್ಯಾಂಕುಗಳು ತಮ್ಮ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲು ಮುಂದಾಗಿವೆ.
ಎಸ್ ಬಿಐ ಬೆನ್ನಲ್ಲೇ ಬಡ್ಡಿದರ ಕಡಿತಗೊಳಿಸಿದ ಪಿಎನ್ ಬಿ, ಯುಬಿಐ ಬ್ಯಾಂಕ್!ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವು ಘೋಷಣೆಗಳನ್ನು ಘೋಷಣೆ ಮಾಡುತ್ತಿದ್ದಂತೆಯೇ ಇತ್ತ ಬ್ಯಾಂಕ್ ಗಳು ಕೂಡ ತಮ್ಮ ತಮ್ಮ ಬಡ್ಡಿದರವನ್ನು ಇಳಿಕೆ ಮಾಡಲು ಮುಂದಾಗಿವೆ.
ಹೋಟೆಲ್, ರೆಸ್ಟೋರೆಂಟ್ ನಲ್ಲಿ ಸೇವಾ ಶುಲ್ಕ ಪಾವತಿ ಕಡ್ಡಾಯವಲ್ಲ: ಸರ್ಕಾರ ಸ್ಪಷ್ಟನೆಹೊಟೇಲ್ ಅಥವಾ ರೆಸ್ಟೋರೆಂಟ್ ನಲ್ಲಿ ಸೇವಾ ಶುಲ್ಕ ಕಡ್ಡಾಯವಲ್ಲ ಎಂದಿರುವ ಕೇಂದ್ರ ಸರ್ಕಾರ, ಅಲ್ಲಿನ ಸೇವೆಯಿಂದ ...
ಪೆಟ್ರೋಲ್ ದರ ಲೀಟರಿಗೆ 1.29 ರೂ., ಡೀಸೆಲ್ 97 ಪೈಸೆ ಏರಿಕೆಪೆಟ್ರೋಲ್ ದರ ಲೀಟರಿಗೆ 1 ರೂಪಾಯಿ 29 ಪೈಸೆ, ಡೀಸೆಲ್ ಲೀಟರಿಗೆ 97 ಪೈಸೆ ಏರಿಕೆಯಾಗಿದೆ...
ನೋಟು ರದ್ದು ಪರಿಣಾಮ: ಎಸ್ ಬಿಐ ಹಾದಿ ತುಳಿದ ಪಂಜಾಬ್ ನ್ಯಾಶನಲ್, ಯೂನಿಯನ್ ಬ್ಯಾಂಕುಗಳುಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡುತ್ತಿದ್ದಂತೆ ಪಂಜಾಬ್...
ಎಸ್ ಬಿಐಯಿಂದ ಗ್ರಾಹಕರಿಗೆ ಹೊಸ ವರ್ಷ ಉಡುಗೊರೆ: ಸಾಲದ ಮೇಲಿನ ಬಡ್ಡಿದರ ಶೇಕಡಾ 0.9ರಷ್ಟು ಕಡಿತಬಡ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ನೀಡುವ ಸಾಲದ ಮೇಲಿನ ಬಡ್ಡಿದರಗಳಿಗೆ ಆದ್ಯತೆ...
ಡಿಜಿಟಲ್ ಪಾವತಿಗಾಗಿ ಬಿಎಸ್ಎನ್ಎಲ್ ನಿಂದ 15 ಸಾವಿರ ಪಿಒಎಸ್ ಯಂತ್ರ ಲೀಸ್ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಟೆಲೆಕಾಂ ಕಂಪನಿ ಬಿಎಸ್ಎನ್ಎಲ್ ಗ್ರಾಹಕರು ಡಿಜಿಟಲ್ ಮೂಲಕ ಬಿಲ್ ಪಾವತಿ...
'ಹ್ಯಾಪಿ ನ್ಯೂ ಇಯರ್ ಆಫರ್' ಏಕೆ ರದ್ದುಪಡಿಸಬಾರದು?: ರಿಲಯನ್ಸ್ ಜಿಯೋಗೆ ಟ್ರಾಯ್ ಪ್ರಶ್ನೆ'ಹ್ಯಾಪಿ ನ್ಯೂ ಇಯರ್ ಆಫರ್' ಏಕೆ ರದ್ದುಪಡಿಸಬಾರದು? ಎಂದು 90 ದಿನಗಳ ಕಾಲ ಉಚಿತ ಇಂಟರ್ನೆಟ್ ಪ್ಯಾಕೇಜ್ ಮತ್ತು ವಾಯ್ಸ್ ಕಾಲ್...
ಈಎಸ್ಐ ಸೌಲಭ್ಯ ಪಡೆಯಲು ತಿಂಗಳ ವೇತನ ಮಿತಿ ರೂ. 21 ಸಾವಿರಕ್ಕೆ ಏರಿಕೆಈಎಸ್ಐ ಸೌಲಭ್ಯ ಪಡೆಯಲು ನೌಕರರ ತಿಂಗಳ ವೇತನ ಮಿತಿಯನ್ನು ಕೇಂದ್ರ ಸರ್ಕಾರ ರೂ. 15 ಸಾವಿರದಿಂದ ರೂ. 21 ಸಾವಿರಕ್ಕೆ ಏರಿಸಿದೆ.
ಎಲ್ಲಾ ರಹಸ್ಯ ದಾಖಲೆ ಹಿಂದಿರುಗಿಸುವಂತೆ ಮಿಸ್ತ್ರಿಗೆ ಟಾಟಾ ಸನ್ಸ್ ಸೂಚನೆನಿಮ್ಮ ಬಳಿ ಇರುವ ಎಲ್ಲಾ ರಹಸ್ಯ ದಾಖಲೆ ಮತ್ತು ಮಾಹಿತಿಯನ್ನು ಹಿಂದಿರುಗಿಸುವಂತೆ ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ...
ಹ್ಯಾಪಿ ನ್ಯೂ ಇಯರ್ ಆಫರ್: ನಿಯಮ ಉಲ್ಲಂಘನೆ ಕುರಿತು ಉತ್ತರಿಸಿ- ಜಿಯೋಗೆ ಟ್ರಾಯ್!90 ದಿನಗಳ ಕಾಲ ಉಚಿತ ಇಂಟರ್ನೆಟ್ ಪ್ಯಾಕೇಜ್ ಮತ್ತು ವಾಯ್ಸ್ ಕಾಲ್ ಸೇವೆ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಠಿಸಿರುವ ಜಿಯೋಗೆ...
ಇದುವರೆಗೆ ಶೇ.90ರಷ್ಟು ನಿಷೇಧಿತ ನೋಟ್ ಬ್ಯಾಂಕ್ ಗೆ ಜಮೆನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಲಾವಣೆಯಲ್ಲಿದ್ದ 15.4 ಲಕ್ಷ ಕೋಟಿ ಮೌಲ್ಯದ 500 ಹಾಗೂ 1000 ರುಪಾಯಿ...
ಮಾರ್ಚ್ 31ರ ನಂತರ ಹಳೆಯ ನೋಟು ಹೊಂದಿದ್ದರೆ ದಂಡ, ಜೈಲು ಶಿಕ್ಷೆ; ವಿಧೇಯಕ ಜಾರಿಗೆ ಸರ್ಕಾರ ಒಪ್ಪಿಗೆಮಾರ್ಚ್ 31ರ ನಂತರ ಹಳೆಯ ನಿಷೇಧಿತ 500 ಮತ್ತು 1000 ರೂಪಾಯಿಗಳ ನೋಟುಗಳನ್ನು...
ಟಾಟಾ ಸನ್ಸ್ ನಿಂದ ಸೈರಸ್ ಮಿಸ್ತ್ರಿಗೆ ಲೀಗಲ್ ನೋಟಿಸ್ಗೌಪ್ಯತೆ ಉಲ್ಲಂಘನೆ ಹಾಗೂ ಅನುಚಿತ ವರ್ತನೆ ಆರೋಪದ ಮೇಲೆ ಟಾಟಾ ಸನ್ಸ್ ಮಂಗಳವಾರ ವಜಾಗೊಂಡ ಅದ್ಯಕ್ಷ ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!