UPI ವಹಿವಾಟುಗಳಿಗೆ ಶುಲ್ಕ ಹಾಕಲಾಗುತ್ತದೆಯೇ? RBI ಗವರ್ನರ್ ಹೇಳಿದ್ದೇನು?ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಣೆ ನಂತರದ ಪತ್ರಿಕಾಗೋಷ್ಠಿಯಲ್ಲಿ ಆರ್ಬಿಐ ಗವರ್ನರ್ ಈ ಹೇಳಿಕೆಗಳನ್ನು ನೀಡಿದರು.
HAL ಗೇ ಠಕ್ಕರ್: ಟಾಟಾ-Airbus ನಿಂದ ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ನಿರ್ಮಾಣ!2027ರ ಆರಂಭದ ವೇಳೆಗೆ ಸಂಪೂರ್ಣ ಭಾರತದಲ್ಲೇ ತಯಾರಾದ ಮೊದಲ ಹೆಲಿಕಾಪ್ಟರ್ ವಿತರಣೆಯ ಗುರಿಯನ್ನು ಕಂಪನಿಗಳು ಹಾಕಿಕೊಂಡಿವೆ.
ಸುಂಕ ಅನಿಶ್ಚಿತತೆ ಮಧ್ಯೆ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ RBIದರ ನಿಗದಿಪಡಿಸುವ ಸಮಿತಿಯು ತನ್ನ ಆರ್ಥಿಕ ವರ್ಷ 2026ರಲ್ಲಿ ಗ್ರಾಹಕ ಬೆಲೆ ಹಣದುಬ್ಬರ ಪ್ರಕ್ಷೇಪಣವನ್ನು ಶೇಕಡಾ 3.7 ರಿಂದ ಶೇಕಡಾ 3.1 ಕ್ಕೆ ಇಳಿಸಿದೆ.
ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಏರೋಡ್ರೋಮ್ ಲೈಸೆನ್ಸ್ ನೀಡಿದ DGCAನವಿ ಮುಂಬೈ ವಿಮಾನ ನಿಲ್ದಾಣ ಮುಂಬೈ ಮಹಾನಗರ ಪ್ರದೇಶದ ಎರಡನೇ ವಿಮಾನ ನಿಲ್ದಾಣವಾಗಲಿದೆ.
ಸಿಲಿಂಡರ್ ವಿಳಂಬಕ್ಕೆ ಅಂತ್ಯಹಾಡಲು ಶೀಘ್ರವೇ ಏಕೀಕೃತ LPG ವಿತರಣಾ ವ್ಯವಸ್ಥೆ ಜಾರಿಇದು ಸಿಲಿಂಡರ್ ವಿತರಣೆಯಲ್ಲಿ ವಿಳಂಬದ ಕುರಿತು ದೀರ್ಘಕಾಲದ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
GST 2.0: ಜಾರಿಯಾದಾಗಿನಿಂದ ಗ್ರಾಹಕರ ಸಹಾಯವಾಣಿಯಲ್ಲಿ 3,000 ದೂರುಗಳು ದಾಖಲು! ಕಾರ್ಯದರ್ಶಿ ನಿಧಿ ಖರೆ ಏನಾಂತರೆ?ಹೆಚ್ಚಿನ ದೂರುಗಳು ಚಿಲ್ಲರೆ ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರಿಗೆ ಸಂಬಂಧಿಸಿವೆ. ಇವರು ಜಿಎಸ್ ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ವಿಫಲರಾಗಿದ್ದು, ಈ ಹಿಂದೆ ಇದ್ದ ದರದಲ್ಲಿಯೇ ಮಾರಾಟವನ್ನು ಮುಂದುವರೆಸಿದ್ದಾರೆ
ಪೇಟೆಂಟ್ ಔಷಧಿಗಳ ಮೇಲೆ ಅಮೆರಿಕಾ ಶೇ.100ರಷ್ಟು ಸುಂಕ: ಭಾರತದ 30 ಬಿಲಿಯನ್ ಡಾಲರ್ ಔಷಧ ರಫ್ತು ಮಾರುಕಟ್ಟೆಗೆ ಆಗುವ ಪರಿಣಾಮವೇನು?ಕೇಂದ್ರ ಸರ್ಕಾರದ ದತ್ತಾಂಶವು ಭಾರತದ ಔಷಧ ಮತ್ತು ಔಷಧ ರಫ್ತು ಆಗಸ್ಟ್ 2025 ರಲ್ಲಿ 6.9% ರಷ್ಟು ಏರಿಕೆಯಾಗಿ 2.51 ಶತಕೋಟಿ ಡಾಲರ್ ತಲುಪಿದೆ ಎಂದು ತೋರಿಸಿದೆ, ಇದು ಒಂದು ವರ್ಷದ ಹಿಂದಿನ USD 2.35 ಶತಕೋಟಿ ಆಗಿತ್ತು.
ತೆರಿಗೆ ಲೆಕ್ಕಪರಿಶೋಧನಾ ವರದಿ ಸಲ್ಲಿಕೆಗೆ ಗಡುವು ವಿಸ್ತರಣೆ: I-T ಇಲಾಖೆಸೆಪ್ಟೆಂಬರ್ 24 ರವರೆಗೆ, ಸುಮಾರು 4.02 ಲಕ್ಷ ತೆರಿಗೆ ಲೆಕ್ಕಪರಿಶೋಧನಾ ವರದಿಗಳನ್ನು ಅಪ್ಲೋಡ್ ಮಾಡಲಾಗಿದೆ ಮತ್ತು ಅವುಗಳಲ್ಲಿ 60,000 ಕ್ಕೂ ಹೆಚ್ಚು ಸೆಪ್ಟೆಂಬರ್ 24 ರಂದು ಮಾತ್ರ ಅಪ್ಲೋಡ್ ಮಾಡಲಾಗಿದೆ.
Indian Stock Market: H-1B visa ಶುಲ್ಕ ಏರಿಕೆ ಎಫೆಕ್ಟ್; ಸತತ 3ನೇ ದಿನವೂ ಮಾರುಕಟ್ಟೆ ಕುಸಿತ; ಐಟಿ ಷೇರುಗಳ ಮೌಲ್ಯ ಇಳಿಕೆಬುಧವಾರವೂ ಭಾರತೀಯ ಷೇರುಮಾರುಕಟ್ಟೆ ನಿರಾಶಾದಾಯಕ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ವಿದೇಶಿ ನಿಧಿಯ ಹೊರಹರಿವು, H-1B ವೀಸಾ ಶುಲ್ಕ ಎಫೆಕ್ಟ್: Stock market ಕುಸಿತ30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 380.48 ಅಂಕಗಳ ಕುಸಿತವನ್ನು 81,721.62 ಕ್ಕೆ ತಲುಪಿದೆ.
Indian Stock Market: ಸತತ 2ನೇ ದಿನವೂ ಷೇರುಮಾರುಕಟ್ಟೆ ಕುಸಿತ; Sensex 57 ಅಂಕ ಇಳಿಕೆ!ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.070ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.13ರಷ್ಟು ಇಳಿಕೆ ದಾಖಲಿಸಿದೆ.
iPhone 16, 16 Pro ಆರ್ಡರ್ Cancelled! ಏನಿದು 'ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ' ಶಾಕ್?ಫ್ಲಿಪ್ಕಾರ್ಟ್ ಈಗ ದುಬಾರಿ ಬೆಲೆಗಳ ಹಿಂದೆ ಬಿದ್ದು ಜನರನ್ನು ವಂಚಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
GST ಕಡಿತ, ಹಬ್ಬದ ಸೀಸನ್: ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಗಗನಕ್ಕೆ; ಎಂದಿಗಿಂತ ಶೇ.50 ರಷ್ಟು ಹೆಚ್ಚಳ!ಕಾರುಗಳ ಬೆಲೆಗಳನ್ನು ಕಡಿಮೆ ಮಾಡಿದ ಹೊಸ GST 2.0 ಸುಧಾರಣೆಗಳ ಜಾರಿಯು ಹಬ್ಬದ ಖರೀದಿ ಭಾವನೆಗೆ ಮತ್ತಷ್ಟು ಉತ್ತೇಜನ ನೀಡಿದೆ.
GST 2.0 ಇಂದಿನಿಂದ ಜಾರಿ: ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ?ಇದರಿಂದ ನವರಾತ್ರಿ ಹಬ್ಬದ ಋತುವಿನಲ್ಲಿ ಬಳಕೆಯಲ್ಲಿ ಹೆಚ್ಚಳ ಮತ್ತು ಮಾರಾಟದಲ್ಲಿ ಏರಿಕೆ ಕಾಣುವ ನಿರೀಕ್ಷೆಯಿದೆ.
SEBI ಕ್ಲೀನ್ ಚಿಟ್ ಎಫೆಕ್ಟ್: ಒಂದೇ ದಿನದಲ್ಲಿ Adani Group ಮೌಲ್ಯ 69 ಸಾವಿರ ಕೋಟಿ ರೂ ಏರಿಕೆ!ಹಿಂಡನ್ ಬರ್ಗ್ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್ಗೆ ಸೆಬಿ ಕ್ಲೀನ್ ಚಿಟ್ ನೀಡಿದ್ದು, 'ಹಿಂಡೆನ್ಬರ್ಗ್ನ ಆರೋಪಗಳಲ್ಲಿ ಅರ್ಹತೆ ಇಲ್ಲ, ಪುರಾವೆಗಳ ಕೊರತೆ ಇದೆ ಎಂದು ಹೇಳಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video