ಭಾರತದ ಚರ್ಮದ ಉದ್ಯಮದ ಮೇಲೆ ಟ್ರಂಪ್ Tariff ಕರಿನೆರಳು; 10-12 ರಷ್ಟು ಆದಾಯ ಕುಸಿತ ಸಾಧ್ಯತೆಕಾರ್ಯಾಚರಣೆಯ ಲಾಭದಾಯಕತೆಯು 150-200 ಬೇಸಿಸ್ ಪಾಯಿಂಟ್ಗಳಷ್ಟು (ಬಿಪಿಎಸ್) ಇಳಿಯಬಹುದು, ಇದು ಪ್ರಾಥಮಿಕವಾಗಿ ರಫ್ತು ವಿಭಾಗದಲ್ಲಿನ ಹಿನ್ನಡೆಗಳಿಂದ ಉಂಟಾಗುತ್ತದೆ.
ಭಾರತೀಯ ಷೇರುಮಾರುಕಟ್ಟೆ: 2 ವರ್ಷಗಳಲ್ಲಿ ಇದೇ ಮೊದಲು; 26 ಸಾವಿರ ಗಡಿ ದಾಟಿದ Nifty50ಭಾರತ ಮತ್ತು ಅಮೆರಿಕ ನಡುವೆ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿದ್ದು, ಇಂದು 2 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ಷೇರು ಸೂಚ್ಂಕ ನಿಫ್ಟಿ 26 ಸಾವಿರ ಗಡಿ ದಾಟಿದೆ.
ಸತತ ಎರಡನೇ ದಿನ ಚಿನ್ನ-ಬೆಳ್ಳಿ ದರ ಕುಸಿತ: ಇಂದಿನ ಬೆಲೆ ಹೀಗಿದೆ...ಯುಎಸ್ ಡಾಲರ್ ಬೆಲೆಯಲ್ಲಿ ದೃಢತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕಡಿಮೆಯಾಗಿರುವುದು ಬೆಲೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಧನ್ತೇರಸ್ ಅಂಗವಾಗಿ 60 ಟನ್ ಚಿನ್ನ ಆಭರಣ ಮಾರಾಟ; ದೀಪಾವಳಿ ಮುಕ್ತಾಯಕ್ಕೂ ಮುನ್ನ ವಹಿವಾಟು 1 ಲಕ್ಷ ಕೋಟಿ ದಾಟುವ ನಿರೀಕ್ಷೆ!ರಡು ದಿನಗಳಲ್ಲಿ ಬಲವಾದ ಬೇಡಿಕೆಯು ಅಂದಾಜು 85,000 ಕೋಟಿ ರೂ.ಗಳಿಗೆ ಚಿನ್ನದ ಮಾರಾಟವನ್ನು ಹೆಚ್ಚಿಸಿದೆ ಎಂದು ಅಖಿಲ ಭಾರತ ರತ್ನ ಮತ್ತು ಆಭರಣ ಮಂಡಳಿ (GJC) ತಿಳಿಸಿದೆ.
ಅಮೆರಿಕ-ಭಾರತ ವ್ಯಾಪಾರ ಮಾತುಕತೆ: 'ಪ್ರಗತಿ ಕಂಡುಬಂದಿದೆ, ಯಾವುದೇ ಪ್ರಮುಖ ವ್ಯತ್ಯಾಸಗಳಿಲ್ಲ'; ವಾಣಿಜ್ಯ ಸಚಿವಾಲಯಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದಕ್ಕೆ ಭಾರತವು ಆತುರಪಡುತ್ತಿಲ್ಲ. ಉಭಯ ದೇಶಗಳು ಎರಡೂ ದೇಶಗಳಿಗೆ ಲಾಭದಾಯಕವಾದ ಪರಿಸ್ಥಿತಿಯನ್ನು ಅನ್ವೇಷಿಸುತ್ತಿವೆ.
ದೀಪಾವಳಿಗೆ ನಿಮ್ಮ ಕುಟುಂಬ, ಸ್ನೇಹಿತರಿಗೆ FASTag ವಾರ್ಷಿಕ ಪಾಸ್ ಗಿಫ್ಟ್ ನೀಡಿ!ಬೆಳಕಿನ ಹಬ್ಬ ದೀಪಾವಳಿಯ ಸಮಯದಲ್ಲಿ ಪ್ರಯಾಣಿಕರಿಗೆ ಸುಲಭ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸಲು, ಈ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಒಂದು ಉತ್ತಮ ಉಡುಗೊರೆಯಾಗಿದೆ.
ಚಿನ್ನದ ಬೆಲೆ ನಾಗಾಲೋಟಕ್ಕೆ ಏರಿಕೆಯಾಗಲು ಕಾರಣವೇನು? ಇದಕ್ಕೆ ಬ್ರೇಕ್ ಬೀಳುವುದು ಯಾವಾಗ?2025 ರಲ್ಲಿ ಇಲ್ಲಿಯವರೆಗೆ, ಈ ಅಮೂಲ್ಯ ಲೋಹವು ಶೇಕಡಾ 60 ಕ್ಕಿಂತ ಹೆಚ್ಚು ಮತ್ತು 2024 ರ ಆರಂಭದಲ್ಲಿ ಪ್ರಸ್ತುತ ಏರಿಕೆ ಆರಂಭವಾದಾಗಿನಿಂದ ಸುಮಾರು ಶೇಕಡಾ 100ರಷ್ಟು ಏರಿಕೆ ಕಂಡುಬಂದಿದೆ.
EPF ಖಾತೆಯಿಂದ ಶೇ.75 ರಷ್ಟು ಹಣವನ್ನು ತಕ್ಷಣವೇ ಡ್ರಾ ಮಾಡಬಹುದು: ಸರ್ಕಾರ ಸ್ಪಷ್ಟನೆ"ವ್ಯಕ್ತಿಯು ಒಂದು ವರ್ಷ ನಿರುದ್ಯೋಗಿಯಾಗಿ ಉಳಿದಿದ್ದರೆ, ಸಂಪೂರ್ಣ ಇಪಿಎಫ್ ಬಾಕಿ ಹಣವನ್ನು ಹಿಂಪಡೆಯಬಹುದು" ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
Direct tax collection: ನೇರ ತೆರಿಗೆ ಸಂಗ್ರಹದಲ್ಲಿ ಭರ್ಜರಿ ಏರಿಕೆ; 11.89 ಲಕ್ಷ ಕೋಟಿಗೆ ಜಿಗಿತಬಲವಾದ ಕಾರ್ಪೊರೇಟ್ ತೆರಿಗೆ ಸಂಗ್ರಹ ಮತ್ತು ನಿಧಾನಗತಿಯ ಮರುಪಾವತಿ ಪಾವತಿಗಳಿಂದಾಗಿ ನೇರ ಆದಾಯ ತೆರಿಗೆ ಸಂಗ್ರಹ ಹೆಚ್ಚಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಹೇಳಿಕೆ ತಿಳಿಸಿದೆ.
ಚೀನಾ ಮೇಲೆ ಅಮೆರಿಕ ಮತ್ತೆ ಸುಂಕ ಬರೆ: ಭಾರತೀಯ ಷೇರುಮಾರುಕಟ್ಟೆ ಕುಸಿತ; Sensex 170 ಅಂಕ ಇಳಿಕೆ!ನವೆಂಬರ್ 1 ರಿಂದ ಜಾರಿಗೆ ಬರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಮೇಲೆ ಹೆಚ್ಚುವರಿ ಶೇ.100ರಷ್ಟು ಸುಂಕ ಹೇರಿರುವುದೂ ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.
ಬ್ಯಾಂಕ್ಗೆ ನಕಲಿ ಗ್ಯಾರಂಟಿ: ರಿಲಯನ್ಸ್ ಪವರ್ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನಪಾಲ್ ಅವರು 25 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್. ಏಳು ವರ್ಷಗಳಿಗೂ ಹೆಚ್ಚು ಕಾಲ ರಿಲಯನ್ಸ್ ಪವರ್ನಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಟಾಟಾ ಟ್ರಸ್ಟಿಗಳ ಮಧ್ಯೆ ಬಿರುಕು: Ratan Tata ನಿಧನ ನಂತರ ಏನಾಯಿತು?ಈ ಟ್ರಸ್ಟ್ಗಳು ದೇಶದ ಅತಿದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ ಟಾಟಾ ಗ್ರೂಪ್ ನ್ನು ನಿಯಂತ್ರಿಸುತ್ತವೆ, ಇದು ವಾರ್ಷಿಕ 170 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮಾರಾಟವನ್ನು ಹೊಂದಿದೆ ಮತ್ತು ಸಮೂಹದ 66.4 ಶೇಕಡಾವನ್ನು ಹೊಂದಿದೆ.
Indian Stock Market: ವಾರದ ಮೊದಲ ದಿನವೇ ಮಾರುಕಟ್ಟೆ ಏರಿಕೆ; 25 ಸಾವಿರ ಅಂಕ ಗಡಿ ದಾಟಿದ Nifty50ಸೋಮವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಕುಟುಂಬ ನಿರ್ವಹಿಸುವ ಮಹಿಳೆಯರಿಗೆ ಹಣಕಾಸು ಜ್ಞಾನ-ಕಲಿಕೆ ಅಗತ್ಯವೇಕೆ...?ದೇಶದಲ್ಲಿ ಹಣಕಾಸಿನ ವಿಚಾರದಲ್ಲಿ ಸಮಾನತೆಯನ್ನು ಸಾಧಿಸಬೇಕು ಎಂದಾದರೆ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕೂಡ ಹಣಕಾಸಿನ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಹಣಕಾಸಿನತ್ತಲೂ ಆಸಕ್ತಿ ವಹಿಸಬೇಕು.
ಚಿನ್ನ vs ಬೆಳ್ಳಿ: ಹೂಡಿಕೆ ಮಾಡಲು ಯಾವುದು ಉತ್ತಮ? ತಜ್ಞರು ಹೇಳುವುದೇನು?ಚಿನ್ನವನ್ನು ಇನ್ನೂ ಸಂಪತ್ತನ್ನು ರಕ್ಷಿಸಲು ವಿಶ್ವಾಸಾರ್ಹ ಮತ್ತು ಸಾಂಪ್ರದಾಯಿಕ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಈ ವರ್ಷ ಬೆಳ್ಳಿಯು ಶೇಕಡಾವಾರು ಲಾಭದ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?