Food, Beverages: ಭಾರತದ ಮುಂಚೂಣಿ ಬ್ರ್ಯಾಂಡ್ ಗಳಲ್ಲಿ 4ನೇ ಸ್ಥಾನ ಭದ್ರಪಡಿಸಿಕೊಂಡ 'ನಂದಿನಿ'ಬ್ರ್ಯಾಂಡ್ ಮೌಲ್ಯವು ಕಳೆದ ವರ್ಷಕ್ಕಿಂತ 139 ಮಿಲಿಯನ್ ಡಾಲರ್ ಹೆಚ್ಚಳವಾಗಿದ್ದು, ಒಟ್ಟು 1, 079 ಮಿಲಿಯನ್ ಡಾಲರ್ (ರೂ. 9,226 ಕೋಟಿಗೆ ತಲುಪಿದೆ.
'ಭಾರತದೊಂದಿಗಿನ ಮಹತ್ವದ ಒಪ್ಪಂದ' ಕುರಿತು Donald Trump ಸುಳಿವು: ಷೇರು ಮಾರುಕಟ್ಟೆ ಏರಿಕೆಇತರ ವಲಯಗಳು ಸಹ ಲಾಭವನ್ನು ಕಂಡವು, ನಿಫ್ಟಿ ಆಟೋ ಶೇ. 0.37 ರಷ್ಟು, ನಿಫ್ಟಿ ಐಟಿ ಶೇ. 0.36 ರಷ್ಟು ಮತ್ತು ನಿಫ್ಟಿ ಫಾರ್ಮಾ ಶೇ. 0.28 ರಷ್ಟು ಏರಿಕೆ ಕಂಡವು.
Indian Stock Market: ಸತತ 2ನೇ ದಿನವೂ ಏರಿಕೆ, 25 ಸಾವಿರ ಗಡಿ ದಾಟಿದ Nifty50ಸೆನ್ಸೆಕ್ಸ್ ಇಂದು ಬರೊಬ್ಬರಿ 700.40ಅಂಕಗಳ ಏರಿಕೆಯೊಂದಿಗೆ 82,755.51 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 200.40 ಅಂಕಗಳ ಏರಿಕೆಯೊಂದಿಗೆ 25,244.75 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
Air India: ಜುಲೈ 15ರವರೆಗೆ ಬೆಂಗಳೂರು-ಸಿಂಗಾಪುರ ಸೇರಿದಂತೆ ಈ ಮಾರ್ಗಗಳಲ್ಲಿ ವಿಮಾನ ಹಾರಾಟ ಕಡಿತಈ ಕಡಿತವು ತಾತ್ಕಾಲಿಕವಾಗಿದೆ. ಸಾಧ್ಯವಾದಷ್ಟು ಬೇಗ ಪೂರ್ಣ ಸೇವೆಯನ್ನು ಪುನಃಸ್ಥಾಪಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
APAC ನ ಅತಿ ದೊಡ್ಡ ಡೀಲ್; MakeMyTrip 3.1 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹ18,400,000 ಸಾಮಾನ್ಯ ಇಕ್ವಿಟಿ ಷೇರುಗಳ ಪ್ರಾಥಮಿಕ ಇಕ್ವಿಟಿ ಫಾಲೋ-ಆನ್ ಆಫರಿಂಗ್ ನ್ನು ಪ್ರತಿ ಷೇರಿಗೆ $90ಗೆ ಬೆಲೆ ನಿಗದಿಪಡಿಸಲಾಗಿದೆ' ಎಂದು ಯಾದವ್ ಹೇಳಿದ್ದಾರೆ.
Ahmedabad Plane Crash: Air India ಬುಕ್ಕಿಂಗ್ ನಲ್ಲಿ ಶೇ.20 ಇಳಿಕೆ, ಟಿಕೆಟ್ ದರ ಶೇ.15ರಷ್ಟು ಕಡಿತ!ಅಹ್ಮದಾಬಾದ್ ನಲ್ಲಿ ನಡೆದ ಬೋಯಿಂಗ್ ಡ್ರೀಮ್ಲೈನರ್ ವಿಮಾನದ ಅಪಘಾತದ ನಂತರ ಏರ್ ಇಂಡಿಯಾ ಬುಕಿಂಗ್ಗಳು ಗಣನೀಯವಾಗಿ ಕುಸಿದಿದೆ.
2024 ರಲ್ಲಿ ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಹಣ ಮೂರು ಪಟ್ಟು ಹೆಚ್ಚಳ; 2021ರ ನಂತರ ಶೇ.11 ರಷ್ಟು ಏರಿಕೆ!2021ರ ನಂತರ ಸ್ವಿಸ್ ಬ್ಯಾಂಕ್ಗಳಲ್ಲಿ ಭಾರತೀಯ ಗ್ರಾಹಕರು ಇಟ್ಟಿರುವ ಠೇವಣಿ ಮೊತ್ತ ಶೇ.11ರಷ್ಟು ಏರಿಕೆಯಾಗಿದೆ. ಇದು ಬ್ಯಾಂಕ್ನಲ್ಲಿರುವ ಒಟ್ಟು ನಿಧಿಯ ಹತ್ತನೇ ಒಂದು ಭಾಗ.
ಇಡೀ ಸಂಪತ್ತನ್ನು ತನ್ನ 100 ಮಕ್ಕಳಿಗೆ ಬಿಟ್ಟುಕೊಟ್ಟ ಟೆಲಿಗ್ರಾಮ್ ಸಂಸ್ಥಾಪಕ!ತಮ್ಮ ನಿಗೂಢ ಸಾರ್ವಜನಿಕ ವ್ಯಕ್ತಿತ್ವಕ್ಕೆ ಈಗಾಗಲೇ ಹೆಸರುವಾಸಿಯಾಗಿರುವ ಡುರೊವ್, ಮೂರು ವಿಭಿನ್ನ ಮಹಿಳೆಯರೊಂದಿಗೆ ಆರು ಮಕ್ಕಳಿಗೆ ಜೈವಿಕ ತಂದೆಯಾಗಿದ್ದೇನೆ ಎಂದು ಹೇಳಿದ್ದಾರೆ.
Indian Stock Market: ಇರಾನ್ vs ಇಸ್ರೇಲ್ ಯುದ್ಧ; ಸತತ 2ನೇ ದಿನವೂ ಮಾರುಕಟ್ಟೆ ಕುಸಿತ, ರೂಪಾಯಿ ಮೌಲ್ಯ ಇಳಿಕೆಬುಧವಾರ ಭಾರತೀಯ ಷೇರುಮಾರುಕಟ್ಟೆ ಮತ್ತೆ ಇಳಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
Ahmedabad plane crash: ಇದು ಭಾರತದ ಅತಿ ದುಬಾರಿ ವಿಮಾ ಕ್ಲೇಮ್; $475 ಮಿಲಿಯನ್ ಅಂದಾಜು ಮೊತ್ತ!ಏಪ್ರಿಲ್ 2025 ರಲ್ಲಿ, ಏರ್ ಇಂಡಿಯಾ ತನ್ನ ಬೋಯಿಂಗ್ 787-8 ಡ್ರೀಮ್ಲೈನರ್ನ ವಿಮಾ ರಕ್ಷಣೆಯನ್ನು ₹750 ಕೋಟಿಯಿಂದ ₹850 ಕೋಟಿಗೆ ಎಂಜಿನ್ ಬದಲಿಕೆ ನಂತರ ಹೆಚ್ಚಿಸಿದೆ ಎಂದು ವರದಿಗಳು ಸೂಚಿಸುತ್ತವೆ.
SBI ಗ್ರಾಹಕರಿಗೆ ಬಂಪರ್: ಸಾಲದ ಮೇಲಿನ ಬಡ್ಡಿದರ, ಠೇವಣಿ ದರ ಇಳಿಕೆ!ದರ ಕಡಿತಗಳು ಜೂನ್ 15 ರಿಂದ ಜಾರಿಗೆ ಬರಲಿದೆ. ರೆಪೋ ದರಕ್ಕೆ ಸಂಬಂಧಿಸಿದ ಸಾಲಗಳು ಮತ್ತು ಹೊಸ ಸಾಲಗಾರರಿಗೆ ಇದು ಅನ್ವಯಿಸುತ್ತದೆ.
Air India Plane Crash: ಸಂತ್ರಸ್ತರಿಗೆ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ ಸಡಿಲಿಸಿದ LICಭಾರತೀಯ ಜೀವ ವಿಮಾ ನಿಗಮ(LIC) ಶುಕ್ರವಾರ ಏರ್ ಇಂಡಿಯಾ ವಿಮಾನ ಅಪಘಾತ ಸಂತ್ರಸ್ತರಿಗೆ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಸಡಿಲಗೊಳಿಸಿದೆ ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಿರುವುದಾಗಿ ತಿಳಿಸಿದೆ.
ವಿಜಯ ಮಲ್ಯ ಸಾಲ-ಬಡ್ಡಿಯ ಲೆಕ್ಕಾಚಾರ: ಒಟ್ಟು 17,781 ಕೋಟಿಯಲ್ಲಿ ಇನ್ನೂ 6,997 ಕೋಟಿ ರೂ ಬಾಕಿ; ಹಣಕಾಸು ಸಚಿವಾಲಯ ಮಾಹಿತಿಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣ ತಾವು ಪಡೆದಿರುವ ಸಾಲ 6 ಸಾವಿರ ಕೋಟಿ ರೂಪಾಯಿ ಎಂದು ಹೇಳಿದೆ ಎಂದು ದಾಖಲೆ ಪ್ರದರ್ಶಿಸಿದ್ದರು.
ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಕ್ಕೆ Air India ನೀಡಬೇಕಾದ ಪರಿಹಾರ ಮೊತ್ತ ಎಷ್ಟು ಗೊತ್ತಾ; ನಿಯಮ ಏನು ಹೇಳುತ್ತದೆ?ಟಾಟಾ ಗ್ರೂಪ್ ಇಲ್ಲಿಯವರೆಗೆ ಪ್ರತಿ ಪ್ರಯಾಣಿಕರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರವನ್ನು ಘೋಷಿಸಿದೆ.
Air India Plane Crash: Boeing ಸಂಸ್ಥೆಯ ಷೇರು ಮೌಲ್ಯ ಶೇ.8 ರಷ್ಟು ಕುಸಿತ; ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮಅತ್ತ ವಿಮಾನ ಅಪಘಾತಕ್ಕೀಡಾಗುತ್ತಲೇ ವಿಮಾನಯಾನ ಸೇವೆಗೆ ಸಂಬಂಧಿಸಿದ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದೆ. ಪ್ರಮುಖವಾಗಿ ಬೋಯಿಂಗ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ