ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಎಂಟ್ರಿ; 60 ಲಕ್ಷ ರೂ ಮೌಲ್ಯದ Model Y ಎಲೆಕ್ಟ್ರಿಕ್ ಕಾರು ಬಿಡುಗಡೆಮೂಲಗಳ ಪ್ರಕಾರ, ಟೆಸ್ಲಾ ತನ್ನ ಚೀನಾ ಸೌಲಭ್ಯದಲ್ಲಿ ತಯಾರಿಸಿದ ಕಾರುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
Indian Stock Market: ಸತತ 4ನೇ ದಿನವೂ ಕುಸಿತ, 25 ಸಾವಿರ ಗಡಿಯಲ್ಲಿ Nifty50ಭಾರತೀಯ ಷೇರುಮಾರುಕಟ್ಟೆ ಅಲ್ಪ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಕಾರು ತಯಾರಕರಿಂದ ಬಿಗ್ ಆಫರ್: 70 ಸಾವಿರ ದಿಂದ 2 ಲಕ್ಷ ರೂ ವರೆಗೆ Discountಭಾರತದ ಆಟೋ ಉದ್ಯಮವು ಕ್ಯಾಲೆಂಡರ್ ವರ್ಷದ ಮೊದಲಾರ್ಧದತ್ತ ಸಾಗುತ್ತಿರುವಂತೆಯೇ ತಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಕಾರು ತಯಾರಿಕಾ ಸಂಸ್ಥೆಗಳು ಬಿಗ್ ಆಫರ್ ಗಳ ಮೊರೆ ಹೋಗಿವೆ.
ಜೂನ್ ನಲ್ಲಿ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಮೈನಸ್ ಶೇ. 0.13ಕ್ಕೆ ಇಳಿಕೆ!ಮೇ ತಿಂಗಳಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಶೇ.0.39 ರಷ್ಟಿತ್ತು. ಕಳೆದ ವರ್ಷ ಜೂನ್ ನಲ್ಲಿ ಶೇ.3.43ರಷ್ಟಿತ್ತು.
Vedanta ಗ್ರೂಪ್ ಬಗ್ಗೆ US ಶಾರ್ಟ್ ಸೆಲ್ಲರ್ ವರದಿ; ಇದೊಂದು Ponzi scheme ಎಂಬ ಎಚ್ಚರಿಕೆ!ವೇದಾಂತ ಲಿಮಿಟೆಡ್ (VEDL) ನ ಪೋಷಕ ಕಂಪನಿ ಮತ್ತು ಬಹುಪಾಲು ಮಾಲೀಕತ್ವ ಹೊಂದಿರುವ ವೇದಾಂತ ರಿಸೋರ್ಸಸ್ (VRL) ನ ಸಾಲದ ಸ್ಟಾಕ್ ನ್ನು ಕಡಿಮೆ ಮಾಡುತ್ತಿದೆ ಎಂದು ವೈಸ್ರಾಯ್ ಹೇಳಿದೆ.
Apple ಸಂಸ್ಥೆಯ ನೂತನ COO ಆಗಿ ಭಾರತ ಮೂಲದ Sabih Khan ನೇಮಕ!ಮೊಬೈಲ್ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ (COO) ಭಾರತ ಮೂಲಕ ಸಾಬಿಹ್ ಖಾನ್ (58) ಅವರನ್ನು ನೇಮಕ ಮಾಡಿದೆ.
JOBS: ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಈ ವರ್ಷ 50,000 ಹುದ್ದೆಗಳ ನೇಮಕಾತಿ!ವಿವಿಧ ಬ್ಯಾಂಕ್ಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಒಟ್ಟು ಹೊಸ ನೇಮಕಾತಿಯಲ್ಲಿ ಸುಮಾರು 21,000 ಅಧಿಕಾರಿ ಹುದ್ದೆಗಳಾಗಿದ್ದರೆ, ಉಳಿದವು ಗುಮಾಸ್ತ ಸೇರಿದಂತೆ ಇತರ ಹುದ್ದೆಗಳಾಗಿವೆ.
ಟೆಕ್ ದೈತ್ಯ ಮೈಕ್ರೋಸಾಫ್ಟ್ ಮತ್ತೆ 9 ಸಾವಿರ ಉದ್ಯೋಗಿಗಳ ವಜಾಕಳೆದ ಮೇ ತಿಂಗಳಲ್ಲಿ ಜಾಗತಿಕ ಕಾರ್ಯಪಡೆಯಿಂದ ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೈಕ್ರೋಸಾಫ್ಟ್, ಈಗ ಮತ್ತೆ ಸುಮಾರು 9 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.
ಭಾರತದಿಂದ ಚೀನಾದ ಸಿಬ್ಬಂದಿಗಳ ವಾಪಸ್ ಕರೆದ Foxconn; Apple ಉತ್ಪಾದನೆಗಳ ಮೇಲೆ ಗಂಭೀರ ಪರಿಣಾಮ!ಆಪಲ್ನ ಪ್ರಮುಖ ಉತ್ಪಾದನಾ ಪಾಲುದಾರ ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್, ನೂರಾರು ಚೀನೀ ಎಂಜಿನಿಯರ್ಗಳು ಮತ್ತು ತಂತ್ರಜ್ಞರನ್ನು ಭಾರತದಲ್ಲಿನ ತನ್ನ ಐಫೋನ್ ಕಾರ್ಖಾನೆಗಳಿಂದ ಮನೆಗೆ ಮರಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜೂನ್ನಲ್ಲಿ 1.84 ಲಕ್ಷ ಕೋಟಿ ರೂ ಸಂಗ್ರಹಕಳೆದ ವರ್ಷ ಇದೇ ತಿಂಗಳಲ್ಲಿ ಒಟ್ಟು 1,73,813 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. ಈ ವರ್ಷ ಜೂನ್ ನಲ್ಲಿ ಜಿಎಸ್ಟಿ ಸಂಗ್ರಹವು 1.84 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಹೆಚ್ಚು ಆದಾಯ ತರುವ ಪೆಟ್ರೋಲಿಯಂ, ಆಲ್ಕೋಹಾಲ್ ನ್ನು GST ವ್ಯಾಪ್ತಿಯಿಂದ ಹೊರಗಿಟ್ಟಿದ್ದು ಏಕೆ?ಈ ಉತ್ಪನ್ನಗಳನ್ನು ಜಿಎಸ್ ಟಿ ಚೌಕಟ್ಟಿನ ಹೊರಗೆ ಇಡುವುದರ ಹಿಂದಿನ ಕಾರಣಗಳ ಸರಳ ವಿಶ್ಲೇಷಣೆಯು ಹಲವಾರು ಸಾಂವಿಧಾನಿಕ, ಆರ್ಥಿಕ ಮತ್ತು ಕಾನೂನು ಆಯಾಮಗಳನ್ನು ತೋರಿಸುತ್ತದೆ.
GST ಜಾರಿಗೆ ಬಂದು 8 ವರ್ಷ: ಭಾರತದ ಉದ್ಯಮ ವಲಯ ಕಲಿತ 8 ಪಾಠಗಳೇನು?ಜಿಎಸ್ ಟಿ ಆಡಳಿತದ ಅಡಿಯಲ್ಲಿ ಎಂಟು ವರ್ಷ ಕಳೆದಿವೆ. ಇಷ್ಟು ವರ್ಷಗಳಲ್ಲಿ ದೇಶದ ಉದ್ಯಮ ವಲಯ ಕಲಿತ ಎಂಟು ಪ್ರಮುಖ ಪಾಠಗಳು ಇಲ್ಲಿವೆ.
ಹಿರಿಯ ನಾಗರಿಕರೇ ಎಚ್ಚರ: ವಂಚನೆಗೆ ಬಲಿಯಾಗದಿರಿ, ಹಣ-ಆಸ್ತಿ ಕಳೆದುಕೊಳ್ಳದಿರಿ...ಹಿರಿಯ ನಾಗರಿಕರ ವಿರುದ್ಧದ ಆರ್ಥಿಕ ವಂಚನೆಗಳು ವಿಶ್ವಾದ್ಯಂತ ಹೆಚ್ಚುತ್ತಿದ್ದು, ಭಾರಿ ನಷ್ಟವನ್ನುಂಟುಮಾಡುತ್ತಿವೆ. ಶೇ 90 ಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರಿಗೆ ಕೇರ್ ಟೇಕರ್ಸ್ ಮತ್ತು ಅವರ ಸ್ವಂತ ಕುಟುಂಬದಿಂದಲೇ ವಂಚನೆಯಾಗುತ್ತದೆ.
ಏಳು ಪ್ರಮುಖ ಮೆಟ್ರೋ ನಗರಗಳಲ್ಲಿ ಮಾರಾಟವಾಗದ ವಸತಿ ಕಟ್ಟಡಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ!ಮುಂಬೈ 1.8 ಲಕ್ಷ ಮಾರಾಟವಾಗದ ಯೂನಿಟ್ಗಳು ಮತ್ತು 16 ತಿಂಗಳ ಓವರ್ಹ್ಯಾಂಗ್ನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಅಮೆರಿಕಾದಲ್ಲಿ ಕೆಲಸ ಮಾಡಬೇಕೇ? ಉದ್ಯೋಗಿಗಳು ತಿಳಿದಿರಬೇಕಾದ ಹಣಕಾಸಿನ ಅವಶ್ಯಕತೆಗಳ ಬಗ್ಗೆ ಇಲ್ಲಿದೆ ಮಾಹಿತಿಬ್ಯಾಂಕ್ ಸ್ಟೇಟ್ಮೆಂಟ್ಗಳು: ಕನಿಷ್ಠ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಉದ್ಯೋಗಿಯ ಸ್ಥಿರ ಆದಾಯವನ್ನು ಪ್ರದರ್ಶಿಸಲು ಇದು ಸಹಾಯ ಮಾಡುತ್ತದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video